ವರ್ಷದ ಪಾರ್ಟಿಗೆ ಎಚ್ಚರದ ‘ಹನಿ‘ಗಳು
ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ನಗರವೆಲ್ಲಾ ಸಜ್ಜಾಗುತ್ತಿದೆ. ಹಲವರು ವಾರಗಳ ಹಿಂದೆಯೇ ಆಚರಣೆಗೆ ಸಿದ್ಧತೆ ನಡೆಸಿರುತ್ತಾರೆ. ಆದರೆ ಬಹುತೇಕರು ಸಂಭ್ರಮದ ನಂತರ ಮನೆಗೆ ಹೇಗೆ ತಲುಪುವುದು ಎಂಬ ಬಗ್ಗೆ ಯೋಚಿಸುವುದೇ ಇಲ್ಲ. ರಾತ್ರಿ ಸಮಾರಂಭಗಳ ನಂತರ ಹಲವರು ಎದುರಿಸುವ ಸಮಸ್ಯೆ ಇದು. ಈ ಬಗ್ಗೆ ‘ಮೆಟ್ರೊ’ ನೀಡುವ ಒಂದಿಷ್ಟು ಸಲಹೆಗಳು...Last Updated 31 ಡಿಸೆಂಬರ್ 2019, 3:04 IST