ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಕಾರಾಂ ರಾವ್ ಬಿ.ವಿ

ಸಂಪರ್ಕ:
ADVERTISEMENT

ಬಿಸಿಲ ನಾಡಿನಲ್ಲೂ ಜೇನಿನ ಹೊಳೆ

ಮಲೆನಾಡಿನಲ್ಲಷ್ಟೇ ಅಲ್ಲ, ಬಿರುಬಿಸಿಲ ಸುರಿಯುವ ಕೊಪ್ಪಳದಂಥ ಜಿಲ್ಲೆಯಲ್ಲೂ ಜೇನುಕೃಷಿ ಫಲಿಸಬಲ್ಲದು ಎಂಬುದಕ್ಕೆ ಈ ರೈತರ ತೋಟಗಳೇ ಉದಾಹರಣೆ. ಕೃಷಿ ಇಳುವರಿ ಹೆಚ್ಚಾಗಿಸಿ ಲಾಭದ ಸಿಹಿಯನ್ನೂ ನೀಡುತ್ತಿವೆ ಈ ಜೇನುಗಳು...
Last Updated 8 ಜನವರಿ 2018, 19:30 IST
ಬಿಸಿಲ ನಾಡಿನಲ್ಲೂ ಜೇನಿನ ಹೊಳೆ

ತುಂಗಾ ತೀರದಿ ಹಸು ಸಂಗದಿ...

ಕೊಪ್ಪಳ ತಾಲ್ಲೂಕು ಕರ್ಕಿಹಳ್ಳಿ ಗ್ರಾಮ ತುಂಗಭದ್ರಾ ನದಿಯ ಹಿನ್ನೀರಿನ ದಡದಿಂದ ಸುಮಾರು ಐದಾರು ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ಬಹಳಷ್ಟು ಕುಟುಂಬಗಳು ಮೀನುಗಾರಿಕೆ ವೃತ್ತಿಯನ್ನೇ ನೆಚ್ಚಿಕೊಂಡಿವೆ.
Last Updated 13 ನವೆಂಬರ್ 2017, 19:30 IST
ತುಂಗಾ ತೀರದಿ ಹಸು ಸಂಗದಿ...

ಸಾಲದ ಶೂಲಕ್ಕೆ ಪರಿಹಾರ ತಂದ ಬಾಳೆ

ಸಾಲಬಾಧೆಗೆ ಎದೆಗುಂದಿ ಬದುಕಿಗೇ ಬೆನ್ನು ಮಾಡುತ್ತಿದ್ದಾರೆ ಹಲವು ರೈತರು. ಆದರೆ ಇಲ್ಲೊಬ್ಬ ದಾಳಿಂಬೆ ಕೃಷಿಕ 10ಲಕ್ಷಕ್ಕೂ ಅಧಿಕ ಸಾಲದ ಕತ್ತಿ ತಲೆಯ ಮೇಲೆ ನೇತಾಡುತ್ತಿರುವಾಗಲೇ, ಬಾಳೆ ಕೃಷಿಯತ್ತ ಮನಸ್ಸು ಮಾಡಿ ಮುನ್ನಡೆದು ಬಾಳನ್ನು ಹಸನಾಗಿಸಿಕೊಂಡಿದ್ದಾರೆ.
Last Updated 10 ಆಗಸ್ಟ್ 2015, 19:30 IST
fallback

ವಿಸ್ಮಯಕಾರಿ ಮೊರೇರ ಮನೆಗಳು

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಗ್ರಾಮದಿಂದ ಸುಮಾರು ನಾಲ್ಕೈದು ಕಿ.ಮೀ. ಬೆಟ್ಟ-ಗುಡ್ಡದ ದಾರಿಯಲ್ಲಿ ಸಾಗುತ್ತಿದ್ದರೆ ದೂರದೂರಕ್ಕೆ ಚಾಚಿಕೊಂಡಿರುವ ಬೃಹತ್‌ ಕಲ್ಲಿನ ಮನೆಗಳು ಸ್ವಾಗತ ಕೋರುತ್ತವೆ.
Last Updated 1 ಡಿಸೆಂಬರ್ 2014, 19:30 IST
ವಿಸ್ಮಯಕಾರಿ   ಮೊರೇರ ಮನೆಗಳು

ಒಗ್ಗಟ್ಟಿನ ಫಲವಿದು

ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದು ಬಹಳ ಹಳೆಯ ಮಾತು. ಆದರೆ ಒಗ್ಗಟ್ಟಾಗಿ ಪಪ್ಪಾಯ ಬೆಳೆದು ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿರುವ ಕೊಪ್ಪಳದ ಹಿಟ್ನಾಳ ಗ್ರಾಮದ 10 ರೈತರು ಈ ಗಾದೆ ಮಾತನ್ನು ಅಕ್ಷರಶಃ ಸಾಬೀತು ಮಾಡಿ ತೋರಿಸಿದ್ದಾರೆ
Last Updated 25 ಆಗಸ್ಟ್ 2014, 19:30 IST
fallback

ಕಿತ್ತಳೆ ಹೋಲುವ ಕಿನೋ

ಕೊನರು ಭಾಗ -1
Last Updated 18 ಆಗಸ್ಟ್ 2014, 19:30 IST
fallback

ಅಕ್ಕಿ ನಾಡಲ್ಲಿ ಪರಂಗಿ ಘಮಲು

ಸೋನಾಮಸೂರಿ ಅಕ್ಕಿ ಎಂದರೆ ಥಟ್ಟನೆ ನೆನಪಿಗೆ ಬರುವುದು ಕೊಪ್ಪಳ ಜಿಲ್ಲೆಯ ಗಂಗಾವತಿ. ಬರೀ ಭತ್ತದ ಬೆಳೆಗಷ್ಟೇ ಹೆಸರು ಮಾಡಿದ್ದ ಗಂಗಾವತಿ ತಾಲ್ಲೂಕೀಗ ತೋಟಗಾರಿಕಾ ಕ್ಷೇತ್ರದಲ್ಲೂ ದಾಪುಗಾಲು ಇಟ್ಟಿದೆ.
Last Updated 19 ಮೇ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT