ಸ್ಪಷ್ಟ ಗುರಿ ಯಶಸ್ಸಿಗೆ ದಾರಿ
ಪದವಿ ನಂತರ ಐಎಎಸ್ಗಳಂತಹ ಪರೀಕ್ಷೆಗಳಿಗೆ ತಯಾರಿ ನಡೆಸುವ ಯೋಜನೆ ಇದ್ದವರು ಪದವಿ ಬಳಿಕ ಕನಿಷ್ಠ 1 ವರ್ಷ ಸಂಪೂರ್ಣ ತಯಾರಿ ನಡೆಸಿದ ನಂತರವೇ ಪರೀಕ್ಷೆಗೆ ಹಾಜರಾಗುವುದು ಸೂಕ್ತ. ಇಂಥ ಪರೀಕ್ಷೆಗೆ ಸಿದ್ಧತೆಗೆ ಮುನ್ನ ನಿಮ್ಮ ಆಕಾಂಕ್ಷೆ ಏನು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಗುರಿ ಸ್ಪಷ್ಟವಾಗಿದ್ದರೆ ಮಾತ್ರ ಮುಂದುವರಿಯಿರಿ.Last Updated 27 ಜನವರಿ 2021, 19:30 IST