ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Venugopala K.

ಸಂಪರ್ಕ:
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಐಸಿಆರ್‌ಒ ಅಮೃತ್ ಇಂಟರ್ನ್‌ಶಿಪ್ 

ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಇಂಡಿಯನ್ ಪೊಟ್ಯಾಶ್ ಲಿಮಿಟೆಡ್ (ಐಪಿಎಲ್) ಮತ್ತು ನ್ಯಾಷನಲ್ ಪ್ರೊಡಕ್ಟಿವಿಟಿ ಕೌನ್ಸಿಲ್ (ಎನ್‌ಪಿಸಿ)ನ ಜಂಟಿ ಉಪಕ್ರಮವಾಗಿದೆ.
Last Updated 3 ಮಾರ್ಚ್ 2024, 21:56 IST
ವಿದ್ಯಾರ್ಥಿ ವೇತನ ಕೈಪಿಡಿ: ಐಸಿಆರ್‌ಒ ಅಮೃತ್ ಇಂಟರ್ನ್‌ಶಿಪ್ 

ಲೋಕಸಭೆ ಚುನಾವಣೆಗೆ ತಯಾರಿ ಪರಿಶೀಲನೆ: ಪಶ್ಚಿಮ ಬಂಗಾಳಕ್ಕೆ ಮುಖ್ಯ ಚುನಾವಣಾ ಆಯುಕ್ತ

ಕೋಲ್ಕತ್ತ: ಲೋಕಸಭಾ ಚುನಾವಣೆೆಯ ತಯಾರಿ ಪರಿಶೀಲನೆಗಾಗಿ ಕೇಂದ್ರ ಚುನಾವಣಾ ಆಯೋಗದ ಪೂರ್ಣ ತಂಡ ಭಾನುವಾರ ಪಶ್ಚಿಮ ಬಂಗಾಳ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಮಾರ್ಚ್ 2024, 16:44 IST
ಲೋಕಸಭೆ ಚುನಾವಣೆಗೆ ತಯಾರಿ ಪರಿಶೀಲನೆ: ಪಶ್ಚಿಮ ಬಂಗಾಳಕ್ಕೆ ಮುಖ್ಯ ಚುನಾವಣಾ ಆಯುಕ್ತ

LS Polls: ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಗಾಯಕ ಪವನ್ ಸಿಂಗ್

ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಂದು ಹೆಸರು ಘೋಷಿಸಲಾಗಿದ್ದ ಭೋಜಪುರಿ ಗಾಯಕ ಮತ್ತು ನಟ ಪವನ್ ಸಿಂಗ್ ಅವರು, ತಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಭಾನುವಾರ ಘೋಷಿಸಿದ್ದಾರೆ.
Last Updated 3 ಮಾರ್ಚ್ 2024, 10:07 IST
LS Polls: ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಗಾಯಕ ಪವನ್ ಸಿಂಗ್

ಗಾಜಾದಲ್ಲಿ ಆಹಾರ ವಿತರಣೆ ವೇಳೆ 100ಕ್ಕೂ ಅಧಿಕ ಜನರ ಸಾವು: ವಿಶ್ವಸಂಸ್ಥೆ ಖಂಡನೆ

ಪ್ಯಾಲೆಸ್ಟೀನ್‌ನ ಗಾಜಾದಲ್ಲಿ ಆಹಾರ ವಿತರಣೆ ಸಂದರ್ಭ ಸಂಭವಿಸಿದ ನೂಕು ನುಗ್ಗಲಿನಲ್ಲಿ ನೂರಾರು ಜನರ ಸಾವಿನ ಕುರಿತಂತೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಟೊನಿಯೊ ಗುಟೆರಸ್ ಖಂಡನೆ ವ್ಯಕ್ತಪಡಿಸಿದ್ದಾರೆ ಎಂದು ಎಎನ್‌ಐ ಟ್ವೀಟಿಸಿದೆ.
Last Updated 1 ಮಾರ್ಚ್ 2024, 3:23 IST
ಗಾಜಾದಲ್ಲಿ ಆಹಾರ ವಿತರಣೆ ವೇಳೆ 100ಕ್ಕೂ ಅಧಿಕ ಜನರ ಸಾವು: ವಿಶ್ವಸಂಸ್ಥೆ ಖಂಡನೆ

ಜಗನ್ ನಾಶ ಮಾಡುತ್ತಿರುವ ಆಂಧ್ರವನ್ನು ಉಳಿಸಲು ಕೈಜೋಡಿಸಿದ್ದೇವೆ: ಪವನ್–ನಾಯ್ಡು

ನಾವಿಬ್ಬರೂ ರಾಜಕೀಯವಾಗಿ ಕೈ ಜೋಡಿಸಿರುವುದು ವೈಯಕ್ತಿಕ ಲಾಭ ಮತ್ತು ಅಧಿಕಾರಕ್ಕಾಗಿ ಅಲ್ಲ. ರಾಜ್ಯದ 5 ಕೋಟಿ ಜನರ ಭವಿಷ್ಯಕ್ಕಾಗಿ ಎಂದು ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷದ(ಟಿಡಿಪಿ) ವರಿಷ್ಠ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಅಧ್ಯಕ್ಷ, ನಟ ಪವನ್ ಕಲ್ಯಾಣ್ ಹೇಳಿದ್ದಾರೆ.
Last Updated 29 ಫೆಬ್ರುವರಿ 2024, 5:36 IST
ಜಗನ್ ನಾಶ ಮಾಡುತ್ತಿರುವ ಆಂಧ್ರವನ್ನು ಉಳಿಸಲು ಕೈಜೋಡಿಸಿದ್ದೇವೆ: ಪವನ್–ನಾಯ್ಡು

ಗುಜರಾತ್: ಅರಬ್ಬಿ ಸಮುದ್ರದಲ್ಲಿ ದಾಖಲೆಯ 3,300 ಕೆ.ಜಿ ಮಾದಕ ದ್ರವ್ಯ ವಶ

ಪೋರಬಂದರ್: ಭದ್ರತಾ ಸಿಬ್ಬಂದಿ ಮತ್ತು ಮಾದಕ ವಸ್ತು ತಡೆ ಸಂಸ್ಥೆಗಳ ಅಧಿಕಾರಿಗಳು ಬುಧವಾರ ಗುಜರಾತ್‌ ರಾಜ್ಯದ ಅರಬ್ಬಿ ಸಮುದ್ರದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ದಾಖಲೆಯ 3,300 ಕೆ.ಜಿ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.
Last Updated 28 ಫೆಬ್ರುವರಿ 2024, 7:47 IST
ಗುಜರಾತ್: ಅರಬ್ಬಿ ಸಮುದ್ರದಲ್ಲಿ ದಾಖಲೆಯ 3,300 ಕೆ.ಜಿ ಮಾದಕ ದ್ರವ್ಯ ವಶ

Video: 89 ಆದರೂ ಓದೋದು ಬಿಡಲಿಲ್ಲ , ಪಟ್ಟು ಹಿಡಿದು ಮಾಡಿದ್ರು ಪಿಎಚ್‌.ಡಿ

ಶಿವಶರಣ ಡೋಹರ ಕಕ್ಕಯ್ಯ 12ನೇ ಶತಮಾನದಲ್ಲಿ ನಡೆದ ಶರಣ ಚಳವಳಿಯಲ್ಲಿ ಭಾಗವಹಿಸಿದ ಗಣಾಚಾರಿ. ಕಲ್ಯಾಣದ ಅನುಭವ ಮಂಟಪದಲ್ಲಿ ಪಾಲ್ಗೊಂಡು ಶರಣರ ಜೊತೆಗಿದ್ದು, ಅನುಭವಾ ಸಂಪನ್ನ ಎಂದು ಕರೆಸಿಕೊಂಡವರು. ವಚನ ಚಳವಳಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು. ಬಸವಾದಿ ಶರಣ ಗೌರವಕ್ಕೆ ಪಾತ್ರರಾದವರು.
Last Updated 28 ಫೆಬ್ರುವರಿ 2024, 5:41 IST
Video: 89 ಆದರೂ ಓದೋದು ಬಿಡಲಿಲ್ಲ , ಪಟ್ಟು ಹಿಡಿದು ಮಾಡಿದ್ರು ಪಿಎಚ್‌.ಡಿ
ADVERTISEMENT
ADVERTISEMENT
ADVERTISEMENT
ADVERTISEMENT