ಷೂ ಬದಲು ಪೂರಕ ಓದಿನ ಪುಸ್ತಕ ಕೊಡಿ
ಮಕ್ಕಳ ಕಾಲಿಗೆ ತೊಡಿಸುವ ಬೂಟುಗಳು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಯಾವ ರೀತಿ ಸಹಾಯಕ ಎಂದು ಅರ್ಥವಾಗುತ್ತಿಲ್ಲವಲ್ಲ! ನಿಜಕ್ಕೂ ಮಕ್ಕಳ ಕಲಿಕಾ ಬೆಳವಣಿಗೆಗೆ ಬೂಟುಗಳು ಅನಿವಾರ್ಯವಲ್ಲ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಲಿಕಾ ಪ್ರಗತಿಗೆ ಬೇಕೇ ಬೇಕು ಪೂರಕ ಓದಿನ ಪುಸ್ತಕಗಳು.Last Updated 16 ಜುಲೈ 2013, 19:59 IST