ಹಿಂಬಾಗಿಲ ಪ್ರಯತ್ನಕ್ಕೆ ಕಡಿವಾಣ ಬೇಕು
ಆಧಾರ್ ಸಂಖ್ಯೆ ಕಡ್ಡಾಯ ಅಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಆದೇಶ ನಮಗೆಲ್ಲ ಸಮಾಧಾನ ತಂದಿದೆ. ಆಧಾರ್ ಯೋಜನೆ ಚಾಲನೆ ಪಡೆದುಕೊಂಡ ದಿನದಿಂದಲೂ, ಅದರ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟವಾಗಿ ಎಲ್ಲಿಯೂ ಹೇಳಿಲ್ಲ.Last Updated 24 ಸೆಪ್ಟೆಂಬರ್ 2013, 19:59 IST