ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಸುಧೇಂದ್ರ, ಬೆಂಗಳೂರು

ಸಂಪರ್ಕ:
ADVERTISEMENT

ಸಾಹಿತ್ಯ ಮತ್ತು ಉತ್ಸವ

ಈ ಸಲಕ್ಕಿಂತಲೂ ಮುಂದಿನ ಸಮ್ಮೇಳನ ಚೆನ್ನಾಗಿ ಮಾಡುತ್ತೇವೆ’ ಎನ್ನುವ ಗುರಿಯೊಂದನ್ನು ಹಾಕಿಕೊಂಡರೂ ಸಾಕು. ಸತತವಾಗಿ ಎಂಟು-ಹತ್ತು ವರ್ಷಗಳ ಕಾಲ ನಾವು ಈ ಗುರಿಯನ್ನು ಸಾಧಿಸಿದರೆ, ನಮ್ಮ ಸಾಹಿತ್ಯ ಸಮ್ಮೇಳನ ತಾನೇತಾನಾಗಿ ಉತ್ತಮವಾಗುತ್ತಾ ಹೋಗುತ್ತದೆ.
Last Updated 17 ಡಿಸೆಂಬರ್ 2022, 19:32 IST
ಸಾಹಿತ್ಯ ಮತ್ತು ಉತ್ಸವ

ದೇಶವನ್ನೂ ನೋಡು, ಕೋಶವನ್ನೂ ಓದು

‘ದೇಶವನ್ನಾದರೂ ನೋಡು, ಕೋಶವನ್ನಾದರೂ ಓದು’ ಎನ್ನುವುದು ಕನ್ನಡದ ಜನಪ್ರಿಯ ನಾಣ್ಣುಡಿ. ಇದು ಪುಸ್ತಕ ಓದುವ ಕಾರ್ಯಕ್ಕೆ ತಿರುಗಾಟವು ಪರ್ಯಾಯ ಎನ್ನುವ ಭಾವವನ್ನು ನಮ್ಮಲ್ಲಿ ಮೂಡಿಸಿದೆ. ಯಾವುದು ಮಾಡಿದರೂ ಆದೀತು, ಜ್ಞಾನಾರ್ಜನೆಯಾಗುತ್ತದೆ ಎಂಬ ಭಾವ ಹಲವರಿಗಿದೆ. ಆದರೆ ಎರಡರಿಂದಲೂ ದೊರಕುವ ಜ್ಞಾನಗಳು ಬೇರೆಯೇ ಆಗಿವೆ.
Last Updated 19 ಫೆಬ್ರುವರಿ 2022, 19:30 IST
ದೇಶವನ್ನೂ ನೋಡು, ಕೋಶವನ್ನೂ ಓದು

ನೋವದೆಂತಹುದೊ.. ವಸುಧೇಂದ್ರ ಅವರ ಲೇಖನ

ನೋವು ಅನುಭವಿಸದ ಜೀವವೇ ಇಲ್ಲ. ನೋವಿಲ್ಲದ ಜಗತ್ತಿಲ್ಲ. ಹಲವು ನೋವುಗಳನ್ನು ಉಪಶಮನ ಮಾಡುವ ಶಕ್ತಿಯನ್ನು ಮನುಷ್ಯ ಕಂಡುಕೊಂಡಿದ್ದಾನೆ ನಿಜ. ಆದರೆ ಎಷ್ಟೋ ನೋವುಗಳಿಗೆ ಯಾವುದೇ ಪರಿಹಾರವಿಲ್ಲ. ಅನುಭವಿಸುವುದು ಮಾತ್ರ ಅದರ ಬಿಡುಗಡೆಗೆ ಇರುವ ಏಕೈಕ ಮಾರ್ಗ. ನೋವು ನುಂಗುವುದನ್ನು ಕಲಿಯಬೇಕು ಎಂದು ಹಿರಿಯರು ಹೇಳುವುದು ಆ ಕಾರಣಕ್ಕಾಗಿಯೇ ಇರಬೇಕು. ಆದರೆ ಮಾತ್ರೆ ನುಂಗಿದಷ್ಟು ಸುಲಭವಾಗಿ ನೋವು ನುಂಗಲು ಆಗುವುದಿಲ್ಲ!
Last Updated 16 ಜನವರಿ 2022, 0:15 IST
ನೋವದೆಂತಹುದೊ.. ವಸುಧೇಂದ್ರ ಅವರ ಲೇಖನ

ಅಮಲೂರಿನ ಪುಸ್ತಕ ತುಮುಲ!

ಮೆಕ್ಸಿಕೋ ದೇಶದ ಈ ಊರು ಹೇಳಿಕೇಳಿ ಮಾದಕ ವಸ್ತುಗಳ ತವರೂರು. ಆದರೆ, ಇಲ್ಲಿನ ಜನ ಪುಸ್ತಕಪ್ರಿಯರೂ ಹೌದು. ಗಾಡಲಹರದ ಈ ಸಲದ ಪುಸ್ತಕ ಮೇಳದ ಅತಿಥಿ ಭಾರತ ದೇಶವೇ ಆಗಿತ್ತು. ಇಲ್ಲಿದೆ ಮೇಳದ ಸಾಕ್ಷಾತ್‌ ವರದಿ...
Last Updated 4 ಜನವರಿ 2020, 19:30 IST
ಅಮಲೂರಿನ ಪುಸ್ತಕ ತುಮುಲ!

‘ಗೇ’ಗಳ ಬದುಕಿನ ಕಡಲಲಿ ಅಳು–ನಗುವಿನ ಹಾಯಿದೋಣಿ

‘ಗೇ’ ವ್ಯಕ್ತಿಗಳ ಬದುಕಿನ ಬಗ್ಗೆ ಸಮಾಜಕ್ಕೆ ಇರುವ ಕುತೂಹಲ, ಅಜ್ಞಾನ, ಭಯ ಅಷ್ಟಿಷ್ಟಲ್ಲ. ಸಮಾಜದ ಈ ಅಜ್ಞಾನ – ಆತಂಕಗಳು ‘ಗೇ’ಗಳ ಬದುಕಿನಲ್ಲಿ ನಗುವನ್ನೂ ಅಳುವನ್ನೂ ಉಂಟುಮಾಡುತ್ತವೆ. ತಮ್ಮ ಬದುಕಿನಲ್ಲಿ ಎದುರಾದ ಅಂಥ ತಮಾಷೆಯ ಪ್ರಸಂಗಗಳನ್ನು ಕಥೆಗಾರ ವಸುಧೇಂದ್ರ ನೆನಪು ಮಾಡಿಕೊಂಡಿದ್ದಾರೆ.
Last Updated 6 ಸೆಪ್ಟೆಂಬರ್ 2018, 3:02 IST
‘ಗೇ’ಗಳ ಬದುಕಿನ ಕಡಲಲಿ ಅಳು–ನಗುವಿನ ಹಾಯಿದೋಣಿ

ನೈತಿಕತೆಗೆ ಕಳಂಕ!

ಕನ್ನಡದಲ್ಲಿ ಇತ್ತೀಚೆಗೆ ಅನುವಾದಿತ ಪುಸ್ತಕಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ ಮತ್ತು ಓದುಗರನ್ನೂ ಗಳಿಸುತ್ತಿವೆ. ಅನ್ಯ ಭಾಷೆಯ ಸಾಹಿತ್ಯವು ನಮ್ಮ ಓದುಗರನ್ನು ತಲುಪುವುದಕ್ಕೆ ಇದು ಒಳ್ಳೆಯ ವಿಧಾನವಾಗಿದೆ. ಇದರಿಂದಾಗಿ ನಮ್ಮ ಸಾಹಿತ್ಯವೂ ವಿಪುಲವಾಗಿ ಬೆಳೆಯುತ್ತದೆ.
Last Updated 22 ಜುಲೈ 2018, 19:45 IST
fallback

ಮೌನ ಮಾತಾಗುವ ಸಮಯ...

ಚುನಾವಣೆ ಎನ್ನುವುದು ಯುದ್ಧವಲ್ಲ, ಮತದಾನ ಶಿಕ್ಷೆಯೂ ಅಲ್ಲ. ಅದೊಂದು ಸಂಭ್ರಮ. ಬದಲಾವಣೆ ಬಯಸುವ ಮನಸ್ಸುಗಳ ಮೌನ ಮಾತಾಗುವ ಪರ್ವಕಾಲ. ಮತದಾನ ಮಾಡದೇ ಇದ್ದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿನ ಯಾವ ಬದಲಾವಣೆಗಳಿಗೂ ನಾವೂ ಬಾಧ್ಯರಾಗುವುದಿಲ್ಲ.
Last Updated 21 ಏಪ್ರಿಲ್ 2018, 19:30 IST
ಮೌನ ಮಾತಾಗುವ ಸಮಯ...
ADVERTISEMENT
ADVERTISEMENT
ADVERTISEMENT
ADVERTISEMENT