ಚಿರಯೌವನೆ ಬಾರ್ಬಿಗೆ 60 ವರ್ಷ!

7

ಚಿರಯೌವನೆ ಬಾರ್ಬಿಗೆ 60 ವರ್ಷ!

Published:
Updated:
Prajavani

ಎಲ್ ಸೆಗುಂಡೊ (ಅಮೆರಿಕ): ಮಕ್ಕಳ ಪ್ರೀತಿಯ ಬಾರ್ಬಿ ಗೊಂಬೆಗೆ ಈ ಬಾರಿ 60 ವರ್ಷ ತುಂಬಲಿದೆ. ಆದರೂ ಆಕೆಯ ಮೈ ಮಾತ್ರ ಒಂದು ಸುಕ್ಕೂ ಇಲ್ಲದೆ ಫಳಗುಟ್ಟುತ್ತಲೇ ಇದೆ!

1959ರ ಮಾರ್ಚ್‌ 9ರಂದು ಅಮೆರಿಕದಲ್ಲಿ ನಡೆದ ‘ಗೊಂಬೆ ಮೇಳ’ದಲ್ಲಿ ಮೊದಲ ಬಾರಿಗೆ ಬಾರ್ಬಿ ಗೊಂಬೆ ಪ್ರದರ್ಶನಗೊಂಡಿತು. ಅಂದಿನಿಂದಲೂ ಆಟದ ಸಾಮಾನು ಮಾರುಕಟ್ಟೆಯಲ್ಲಿ ಮೊದಲಿಗಳಾಗಿದ್ದಾಳೆ ಈ ಬಾರ್ಬಿ. 150ಕ್ಕೂ ಹೆಚ್ಚು ದೇಶಗಳಲ್ಲಿ ಪ್ರತಿ ವರ್ಷ 5.8 ಕೋಟಿಗೂ ಹೆಚ್ಚು ಬಾರ್ಬಿ ಗೊಂಬೆಗಳು ಬಿಕರಿಯಾಗುತ್ತಿವೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !