ಬೆಲೆ ₹ 1.77 ಕೋಟಿಯಿಂದ ₹ 1.94 ಕೋಟಿ ವರೆಗಿದೆ. 3.5 ಲೀಟರ್ ಪೆಟ್ರೋಲ್ ಎಂಜಿನ್ ಇದ್ದು, 310.8ಕೆ.ವಿ ಲೀಥಿಯಂ ಐಯಾನ್ ಬ್ಯಾಟರಿಯನ್ನೂ ಒಳಗೊಂಡಿದೆ. ಏಪ್ರಿಲ್ನಿಂದ ಮೂರು ಮಾದರಿಗಳಲ್ಲಿ ಲಭ್ಯವಿರಲಿದೆ. ಭಾರತದ ಮಾರುಕಟ್ಟೆಗೆ ನಮ್ಮ ಪ್ರವೇಶವನ್ನು ತಿಳಿಸಲು ಮತ್ತು ಬ್ರ್ಯಾಂಡ್ ಮೌಲ್ಯ ವೃದ್ಧಿಸಲು ಆದ್ಯತೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.