ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಎಡಿಬಿ ನೆರವು

Last Updated 27 ಏಪ್ರಿಲ್ 2021, 15:04 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ಸಾಂಕ್ರಾಮಿಕ ನಿಭಾಯಿಸಲು ಭಾರತಕ್ಕೆ ಒಟ್ಟು 1.5 ಬಿಲಿಯನ್ ಡಾಲರ್ (₹ 11.19 ಸಾವಿರ ಕೋಟಿ) ನೆರವು ನೀಡಲಾಗಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಹೇಳಿದೆ. ಸಾಂಕ್ರಾಮಿಕದ ಪರಿಸ್ಥಿತಿ ನಿಭಾಯಿಸಲು 26 ದೇಶಗಳಿಗೆ ನೆರವು ಒದಗಿಸಲು ಬ್ಯಾಂಕ್‌ 2020ರ ಏಪ್ರಿಲ್‌ನಲ್ಲಿ ಪ್ಯಾಕೇಜ್‌ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT