ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನರಾ ಬ್ಯಾಂಕ್: ಹೊಸ ಸೌಲಭ್ಯ

Last Updated 17 ಸೆಪ್ಟೆಂಬರ್ 2020, 17:39 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಬಗೆಯ ಸಾಲಗಳು ಹಾಗೂ ಬ್ಯಾಂಕಿನ ಇತರ ಸೇವೆಗಳ ಬಗ್ಗೆ ಮಾಹಿತಿ ಪಡೆಯಲು ಗ್ರಾಹಕರಿಗೆ ಹೊಸ ವ್ಯವಸ್ಥೆಯೊಂದನ್ನು ಕೆನರಾ ಬ್ಯಾಂಕ್ ಆರಂಭಿಸಿದೆ. ಗೃಹ, ವಾಹನ, ಶಿಕ್ಷಣ, ವೈಯಕ್ತಿಕ, ಚಿನ್ನಾಭರಣ ಸೇರಿದಂತೆ ಹಲವು ಬಗೆಯ ಸಾಲಗಳ ಬಗ್ಗೆ ಮಾಹಿತಿ ಪಡೆಯಲು ಗ್ರಾಹಕರು ಕೆನರಾ ಬ್ಯಾಂಕ್ ನೀಡಿರುವ ಸಂಖ್ಯೆಯೊಂದಕ್ಕೆ ಕರೆ ಮಾಡಿದರೆ ಸಾಕು.

18005729700 ಸಂಖ್ಯೆಗೆ ಕರೆ ಮಾಡಿದರೆ, ಕಂಪ್ಯೂಟರೀಕೃತ ವ್ಯವಸ್ಥೆಯು ಗ್ರಾಹಕರಿಗೆ ಯಾವ ಸಾಲದ ಕುರಿತ ವಿವರ ಬೇಕು ಎಂಬುದನ್ನು ಕೇಳುತ್ತದೆ. ಅದು ಕೇಳಿದ ಪ್ರಶ್ನೆಗಳಿಗೆ ಮೊಬೈಲ್‌ನಲ್ಲಿ ನಿರ್ದಿಷ್ಟ ಸಂಖ್ಯೆಗಳ ಮೂಲಕ ಉತ್ತರ ನೀಡಿದರೆ ಸಾಕು. ಸಾಲಕ್ಕೆ ಸಂಬಂಧಿಸಿದ ವಿವರಗಳು ಗ್ರಾಹಕರಿಗೆ ಲಭಿಸುತ್ತವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT