ಎಸ್‌ಎಂಎಸ್ ಮೂಲಕ 15ಜಿ, 15ಎಚ್ ನಮೂನೆ ಸಲ್ಲಿಸಲು ಕೆನರಾ ಬ್ಯಾಂಕ್ ಅವಕಾಶ
ಬಡ್ಡಿ ವರಮಾನದ ಮೇಲೆ ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್) ಮಾಡಿಕೊಳ್ಳುವುದು ಬೇಡ ಎಂಬ ಕೋರಿಕೆಯನ್ನು ಬ್ಯಾಂಕ್‌ಗಳಿಗೆ ಸಲ್ಲಿಸಲು, ಹಿಂದೂ ಅವಿಭಕ್ತ ಕುಟುಂಬದವರು (ಎಚ್‌ಯುಎಫ್), ವ್ಯಕ್ತಿಗಳು ಹಾಗೂ ಹಿರಿಯ ನಾಗರಿಕರು ಬ್ಯಾಂಕ್‌ಗಳಿಗೆ ಕೊಡಬೇಕಿರುವ 15ಜಿ ಮತ್ತು 15ಎಚ್ ನಮೂನೆಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಸಲ್ಲಿಸುವ ಸೌಕರ್ಯವನ್ನು ಕೆನರಾ ಬ್ಯಾಂಕ್ ಆರಂಭಿಸಿದೆ.Last Updated 21 ಏಪ್ರಿಲ್ 2023, 16:01 IST