ಡಿಎಚ್‌ಎಫ್‌ಎಲ್‌ನಿಂದ ‘ಗೃಹ ಉತ್ಸವ’

7

ಡಿಎಚ್‌ಎಫ್‌ಎಲ್‌ನಿಂದ ‘ಗೃಹ ಉತ್ಸವ’

Published:
Updated:

ಬೆಂಗಳೂರು: ಗೃಹ ಹಣಕಾಸು ಕಂಪನಿ ಡಿಎಚ್‍ಎಫ್‍ಎಲ್ ಇದೇ 7 ಮತ್ತು 8 ರಂದು ನಗರದಲ್ಲಿ ವಸತಿ ಮತ್ತು ಹಣಕಾಸು ಯೋಜನೆಗಳ ಪ್ರದರ್ಶನ ಏರ್ಪಡಿಸಿದೆ.

ಮಾನ್ಯತಾ ಟೆಕ್ ಪಾರ್ಕ್‍ನ ಎಂಫಾರ್ ಡಾಕ್‍ಯಾರ್ಡ್‍ನಲ್ಲಿ  ಪ್ರದರ್ಶನ ನಡೆಯಲಿದೆ. ಇಲ್ಲಿ 250 ಕ್ಕೂ ಹೆಚ್ಚು ವಸತಿ ಯೋಜನೆಗಳನ್ನು ಪ್ರದರ್ಶಿಸಲಾಗುತ್ತಿದ್ದು, ಇವುಗಳ ಬೆಲೆ ₹ 24 ಲಕ್ಷದಿಂದ ಆರಂಭವಾಗು
ತ್ತವೆ. ಸಾರ್ವಜನಿಕರಿಗೆ ಉಚಿತ ಪ್ರವೇಶ  ಕಲ್ಪಿಸಲಾಗಿದೆ. ‘ಈ ಮೂಲಕ ರಾಜ್ಯದ ಗೃಹ ಸಾಲದ ವಿತರಣೆಯಲ್ಲಿ ಶೇ 30 ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ ಹೊಂದಿದ್ದೇವೆ’ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !