ಬುಧವಾರ, ನವೆಂಬರ್ 13, 2019
22 °C

ಫೇಸ್‌ಬುಕ್‌ ಹೊಸ ಲಾಂಛನ ಬಿಡುಗಡೆ

Published:
Updated:
Prajavani

ಸ್ಯಾನ್‌ ಫ್ರಾನ್ಸಿಸ್ಕೊ: ಫೇಸ್‌ಬುಕ್‌ ಇಂಕ್‌ ಕಂಪನಿಯು ತನ್ನ ಹೊಸ ಕಾರ್ಪೊರೇಟ್‌ ಲಾಂಛನ ಬಿಡುಗಡೆ ಮಾಡಿದೆ. 

ಫೇಸ್‌ಬುಕ್‌ ಆ್ಯಪ್‌ಗೆ ಬ್ಲೂ, ಇನ್‌ಸ್ಟಾಗ್ರಾಂನ ಪರ್ಪಲ್‌ ಮತ್ತು ವಾಟ್ಸ್‌ಆ್ಯಪ್‌ನ ಗ್ರೀನ್‌ ಬಣ್ಣ ಇರುವ ಲೋಗೊಗಳನ್ನು ಬಿಡುಗಡೆ ಮಾಡಿದೆ. 

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್‌
ಆ್ಯಪ್‌ಗಳಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಈ ಬದಲಾವಣೆ ಮಾಡಿದೆ. ಈಗಾಗಲೇ ಫೇಸ್‌ಬುಕ್‌ ಆ್ಯಪ್‌ ಒಂದು ಬ್ರ್ಯಾಂಡ್‌ ಆಗಿ ಜನಪ್ರಿಯವಾಗಿದೆ. ಹೀಗಾಗಿ ಇದರಿಂದಲೂ ಕಂಪನಿಯನ್ನು ಪ್ರತ್ಯೇಕವಾಗಿ ಕಾಣುವಂತೆ ಮಾಡಿದೆ. 

ಪ್ರತಿಕ್ರಿಯಿಸಿ (+)