ಪಾಕ್‌ಗೆ ತೆರಳಿ ಸ್ನೇಹಿತನೊಂದಿಗೆ ಮಹಿಳೆ ಮದುವೆ: ದಂಪತಿ ವಿರುದ್ಧ ದೂರು ನೀಡಿದ ಪತಿ
ತನ್ನ ಫೇಸ್‌ಬುಕ್ ಸ್ನೇಹಿತನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದ ಭಾರತೀಯ ವಿವಾಹಿತ ಮಹಿಳೆ ಅಂಜು ಅವರು ಗೆಳೆಯನನ್ನೇ ಮದುವೆಯಾಗಿದ್ದರು. ಇದೀಗ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ದಂಪತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 6 ಆಗಸ್ಟ್ 2023, 14:53 IST