ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ರಾಯಿಟರ್ಸ್

ಸಂಪರ್ಕ:
ADVERTISEMENT

Paris Olympics: ಗಮನ ಸೆಳೆದ ಜರ್ಮನ್ ಜಿಮ್ನಾಸ್ಟಿಕ್‌ ಪಟುಗಳ ಫುಲ್‌ ಬಾಡಿಸೂಟ್‌

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಜರ್ಮನಿಯ ಜಿಮ್ನಾಸ್ಟಿಕ್ ತಂಡದ ಮಹಿಳಾ ಕ್ರೀಡಾಪಟುಗಳು ಸಂಪೂರ್ಣ ದೇಹ ಮುಚ್ಚುವ ಫುಲ್‌ ಬಾಡಿ ಸೂಟ್ ಅನ್ನು ಬಳಸುತ್ತಿರುವುದು ಗಮನ ಸೆಳೆಯುತ್ತಿದೆ.
Last Updated 25 ಜುಲೈ 2024, 13:28 IST
Paris Olympics: ಗಮನ ಸೆಳೆದ ಜರ್ಮನ್ ಜಿಮ್ನಾಸ್ಟಿಕ್‌ ಪಟುಗಳ ಫುಲ್‌ ಬಾಡಿಸೂಟ್‌

ಹೊಸ ತಲೆಮಾರಿಗೆ ಅವಕಾಶ ನೀಡಲು ಚುನಾವಣೆಯಿಂದ ಹಿಂದೆ ಸರಿದೆ: ಜೋ ಬೈಡನ್

ದೇಶದ ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ಹಾಗೂ ಹೊಸ ತಲೆಮಾರಿಗೆ ಅವಕಾಶ ನೀಡುವ ಸಲುವಾಗಿ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.
Last Updated 25 ಜುಲೈ 2024, 3:02 IST
ಹೊಸ ತಲೆಮಾರಿಗೆ ಅವಕಾಶ ನೀಡಲು ಚುನಾವಣೆಯಿಂದ ಹಿಂದೆ ಸರಿದೆ: ಜೋ ಬೈಡನ್

ಟ್ರಂಪ್‌ಗಿಂತ ಹ್ಯಾರಿಸ್‌ಗೆ ಮುನ್ನಡೆ: ಸಮೀಕ್ಷೆ

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕಣದಿಂದ ಹಿಂದೆ ಸರಿದು, ಅಧ್ಯಕ್ಷೀಯ ಚುನಾವಣೆಗೆ ಕಮಲಾ ಹ್ಯಾರಿಸ್‌ ಅವರಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ, ಕಮಲಾ ಅವರು ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್‌ಗಿಂತ ಎರಡು ಪಾಯಿಂಟ್‌ಗಳ ಮುನ್ನಡೆ ಸಾಧಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
Last Updated 24 ಜುಲೈ 2024, 14:26 IST
ಟ್ರಂಪ್‌ಗಿಂತ ಹ್ಯಾರಿಸ್‌ಗೆ ಮುನ್ನಡೆ: ಸಮೀಕ್ಷೆ

ಉಕ್ರೇನ್ ಮೇಲೆ ರಷ್ಯಾ ವಾಯು ದಾಳಿ

ರಷ್ಯಾದ ಗಡಿ ಭಾಗದಲ್ಲಿರುವ ಉಕ್ರೇನ್‌ನ ಹಾರ್ಕಿವ್ ಪ್ರಾಂತ್ಯದ ಆಡಳಿತ ಕೇಂದ್ರದ ಮೇಲೆ ಮಂಗಳವಾರ ರಾತ್ರಿ ರಷ್ಯಾ ಹಲವು ಸುತ್ತಿನ ದಾಳಿ ನಡೆಸಿದೆ.
Last Updated 24 ಜುಲೈ 2024, 13:56 IST
ಉಕ್ರೇನ್ ಮೇಲೆ ರಷ್ಯಾ ವಾಯು ದಾಳಿ

ಉದ್ಯಮ ಪ್ರತಿನಿಧಿಗಳಿಗೆ ರಷ್ಯಾ ನಿರ್ಬಂಧ: ಜಪಾನ್‌ ಪ್ರತಿಭಟನೆ

ಟೊಯೊಟಾ ಮೋಟಾರ್‌ ಚೇರ್‌ಮೆನ್ ಸೇರಿದಂತೆ ಜಪಾನ್‌ನ ಉದ್ಯಮ ವಲಯದ 13 ಮಂದಿ ಮೇಲೆ ನಿರ್ಬಂಧ ಹೇರಿರುವ ರಷ್ಯಾದ ನಡೆಯನ್ನು ಜಪಾನ್‌ ಖಂಡಿಸಿದೆ.
Last Updated 24 ಜುಲೈ 2024, 12:15 IST
ಉದ್ಯಮ ಪ್ರತಿನಿಧಿಗಳಿಗೆ ರಷ್ಯಾ ನಿರ್ಬಂಧ: ಜಪಾನ್‌ ಪ್ರತಿಭಟನೆ

ಯುಎಇ, ಇಸ್ರೇಲ್ ನೆರವಿನೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಇಂಟರ್ನೆಟ್ ಸಕ್ರಿಯ: ಮಸ್ಕ್‌

ತಮ್ಮ ಒಡೆತನದ ಉಪಗ್ರಹ ಆಧಾರಿತ 'ಸ್ಟಾರ್‌ಲಿಂಕ್‌' ತಂತಿರಹಿತ ಅಂತರ್ಜಾಲ (ವೈರ್‌ಲೆಸ್‌ ಇಂಟರ್ನೆಟ್) ಸೇವೆಯನ್ನು ಯುಎಇ ಹಾಗೂ ಇಸ್ರೇಲ್‌ ಸಹಕಾರದೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಸಕ್ರಿಯಗೊಳಿಸಲಾಗಿದೆ ಎಂದು ಉದ್ಯಮಿ ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.
Last Updated 24 ಜುಲೈ 2024, 9:30 IST
ಯುಎಇ, ಇಸ್ರೇಲ್ ನೆರವಿನೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಇಂಟರ್ನೆಟ್ ಸಕ್ರಿಯ: ಮಸ್ಕ್‌

ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ತಿಳಿಸಲು ಅಮೆರಿಕವನ್ನುದ್ದೇಶಿಸಿ ಬೈಡನ್ ಭಾಷಣ

ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿರುವುದರ ಬಗ್ಗೆ ತಿಳಿಸಲು ಬುಧವಾರ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
Last Updated 24 ಜುಲೈ 2024, 6:36 IST
ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ತಿಳಿಸಲು ಅಮೆರಿಕವನ್ನುದ್ದೇಶಿಸಿ ಬೈಡನ್ ಭಾಷಣ
ADVERTISEMENT
ADVERTISEMENT
ADVERTISEMENT
ADVERTISEMENT