ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಕಿಯಾ ಚಳಿಗಾಲದ ಮಾರಾಟ ಮೇಳ

Last Updated 27 ಡಿಸೆಂಬರ್ 2021, 12:48 IST
ಅಕ್ಷರ ಗಾತ್ರ

ಬೆಂಗಳೂರು: ಗೃಹಬಳಕೆಯ ಉತ್ಪನ್ನಗಳ ಮಾರಾಟ ಕಂಪನಿಯಾಗಿರುವ ‘ಐಕಿಯಾ’, ಚಳಿಗಾಲದ ಮಾರಾಟ ಮೇಳವನ್ನು ಆಯೋಜಿಸಿದೆ. ಇದು ಜನವರಿ 15ರವರೆಗೆ ಚಾಲ್ತಿಯಲ್ಲಿ ಇರಲಿದೆ.

ಕಂಪನಿಯ ಭೌತಿಕ ಮಳಿಗೆಗಳಲ್ಲಿ ಹಾಗೂ ಆನ್‌ಲೈನ್‌ ಮಳಿಗೆಯಲ್ಲಿ ಈ ಮಾರಾಟ ಮೇಳ ಇರಲಿದೆ. ಬೆಂಗಳೂರಿಗರು ಕಂಪನಿಯ ಆನ್‌ಲೈನ್‌ ಮಳಿಗೆಯ (www.ikea.com/in/en/) ಮೂಲಕ ಉತ್ಪನ್ನಗಳನ್ನು ಖರೀದಿಸಬಹುದು. ಚಳಿಗಾಲದ ಮಾರಾಟ ಮೇಳದ ಸಂದರ್ಭದಲ್ಲಿ ಗ್ರಾಹಕರಿಗೆ ಶೇಕಡ 40ರವರೆಗೆ ರಿಯಾಯಿತಿ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT