ಕ್ರಿಸ್ಮಸ್, ಹೊಸ ವರ್ಷ | ಮದ್ಯ ಮಾರಾಟ ಶೇ 20ರಷ್ಟು ಏರಿಕೆ ನಿರೀಕ್ಷೆ
Liquor Market: ಹಬ್ಬಗಳ ಋತುವಿನಲ್ಲಿ ವಿಸ್ಕಿ, ರಮ್, ವೊಡ್ಕಾ ಸೇರಿದಂತೆ ಪ್ರೀಮಿಯಂ ವರ್ಗದ ಮದ್ಯಕ್ಕೆ ಹೆಚ್ಚಿದ ಬೇಡಿಕೆ ಹಿನ್ನೆಲೆಯಲ್ಲಿ ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ ಮದ್ಯ ಮಾರಾಟವು ಶೇ 20ರವರೆಗೆ ಏರಿಕೆ ಕಾಣಲಿದೆ ಎಂದು ಸಿಐಎಬಿಸಿ ತಿಳಿಸಿದೆ.Last Updated 26 ಅಕ್ಟೋಬರ್ 2025, 14:01 IST