ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಿಯೊ ಮಾರಾಟ ಮೇಳ

Published 30 ಮೇ 2023, 21:09 IST
Last Updated 30 ಮೇ 2023, 21:09 IST
ಅಕ್ಷರ ಗಾತ್ರ

ಬೆಂಗಳೂರು: ಫ್ಯಾಷನ್ ಇ–ವಾಣಿಜ್ಯ ವೇದಿಕೆ ಅಜಿಯೊ ಜೂನ್‌ 1ರಿಂದ ‘ಬಿಗ್ ಬೋಲ್ಡ್ ಸೇಲ್’ ಮಾರಾಟ ಮೇಳ ಆಯೋಜಿಸಿದೆ.

ಈ ಬಾರಿಯದ್ದು ಅತಿದೊಡ್ಡ ಮಾರಾಟ ಮೇಳ. ಗ್ರಾಹಕರು ಐದು ಸಾವಿರಕ್ಕೂ ಹೆಚ್ಚಿನ ಬ್ರ್ಯಾಂಡ್‌ಗಳಿಗೆ ಸೇರಿದ ಉಡುಪು, ಫ್ಯಾಷನ್ ವಸ್ತುಗಳನ್ನು ಖರೀದಿಸಬಹುದು ಎಂದು ‍ಪ್ರಕಟಣೆ ತಿಳಿಸಿದೆ.

ಗ್ರಾಹಕರಿಗೆ ಗರಿಷ್ಠ ಶೇ 90ರವರೆಗೆ ರಿಯಾಯಿತಿ ಇರಲಿದೆ. ಎಸ್‌ಬಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಾವತಿ ಮಾಡುವವರಿಗೆ ಹೆಚ್ಚುವರಿ ಶೇ 10ರಷ್ಟು ವಿನಾಯಿತಿ ಸಿಗಲಿದೆ.

ಈ ಮಾರಾಟ ಮೇಳದ ಸಂದರ್ಭದಲ್ಲಿ ಆರು ಕೋಟಿಗೂ ಹೆಚ್ಚಿನ ಹೊಸ ಗ್ರಾಹಕರು ಅಜಿಯೊ ವೇದಿಕೆಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಕಂಪನಿಯ ಸಿಇಒ ವಿನೀತ್ ನಾಯರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT