ಬೆಂಗಳೂರು: ನಗರದ ಲುಲು ಮಾಲ್ನಲ್ಲಿ ಜ.8ರಿಂದ ನಾಲ್ಕು ದಿನ ‘ಎಂಡ್ ಆಫ್ ಸೀಸನ್ ಸೇಲ್’ ಶಾಪಿಂಗ್ ಕಾರ್ಯಕ್ರಮ ಆಯೋಜಿಸಲಾಗಿದೆ.

ನಾಲ್ಕು ದಿನಗಳ ಶಾಪಿಂಗ್ ಬೊನಾನ್ಜಾದಲ್ಲಿ ಉತ್ಪನ್ನಗಳ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಲುಲು ಹೈಪರ್ ಮಾರ್ಕೆಟ್, ಲುಲು ಫ್ಯಾಷನ್, ಲುಲು ಕನೆಕ್ಟ್, ಲುಲು ಮಾಲ್ ರಾಜಾಜಿನಗರ, ವಿಆರ್ ಮಾಲ್ ವೈಟ್ಫೀಲ್ಡ್ನಲ್ಲಿರುವ ಲುಲು ಡೈಲಿ, ಲುಲು ಕನೆಕ್ಟ್ ಮತ್ತು ಆರ್ಇಒ ಫ್ಯಾಶನ್ಸ್ ಸ್ಟೋರ್ಗಳು, ಫೋರಮ್ ಮಾಲ್ ಫಾಲ್ಕನ್ ಸಿಟಿಯಲ್ಲಿರುವ ಲುಲು ಡೈಲಿ ಮತ್ತು ಎಂ 5 ಇ-ಸಿಟಿ ಮಾಲ್, ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಲುಲು ಡೈಲಿಗಳಲ್ಲಿ ಅಸಾಧಾರಣ ರಿಯಾಯಿತಿಗಳನ್ನು ಪಡೆಯಬಹುದು ಎಂದು ಲುಲು ಮಾಲ್ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಷರೀಫ್ ತಿಳಿಸಿದರು.

ಫ್ಯಾಷನ್ ಟ್ರೆಂಡ್ಗಳು ಮತ್ತು ಆಧುನಿಕ ಎಲೆಕ್ಟ್ರಾನಿಕ್ಸ್ಗಳಿಂದ ಹಿಡಿದು ದೈನಂದಿನ ಗ್ರೋಸರಿಗಳು, ಮನೆ ಸಾಮಗ್ರಿಗಳು ಸೇರಿದಂತೆ 300ಕ್ಕೂ ಹೆಚ್ಚು ಪ್ರಮುಖ ಬ್ರ್ಯಾಂಡ್ಗಳು ಲಭ್ಯವಿದ್ದು, ಅರ್ಧ ಬೆಲೆಗೆ ಖರೀದಿಸಬಹುದು. ಜನವರಿ 8ರಿಂದ 11ರವರೆಗೆ ‘ಏಕಾಂಗಿ ಲಿಲಾ’ವನ್ನು ಸಹ ಆಯೋಜಿಸುತ್ತಿದೆ. ಪ್ರೀಮಿಯಂ ಎಲೆಕ್ಟ್ರಾನಿಕ್ಸ್, ಹೈ-ಎಂಡ್ ಉಪಕರಣಗಳು ಮತ್ತು ಬಯಸಿದ ಗ್ಯಾಜೆಟ್ಗಳಿಗಾಗಿ ₹1 ರಿಂದ ಬಿಡ್ ಮಾಡುವ ಅವಕಾಶವಿದೆ. ಇದಲ್ಲದೆ, ಎಲ್ಲಾ ಲುಲು ಮಳಿಗೆಗಳ ಶಾಂಪಿಂಗ್ ಸಮಯವನ್ನು ಮಧ್ಯರಾತ್ರಿವರೆಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.