~ನಮ್ಮಲ್ಲಿರುವ ಆರ್ಥಿಕ ಸ್ಥಿತಿಗತಿ ಹಾಗೂ ಕಂಪೆನಿಯ ಬಳಿ ಇರುವ ಕೆಲವು ಯೋಜನೆಗಳನ್ನು ಇನ್ನಷ್ಟು ಹೊಸ ರೀತಿಯಲ್ಲಿ ಅಭಿವೃದ್ಧಿಗೊಳಿಸುವುದು ಕಂಪೆನಿಯ ಮುಂದಿರುವ ಸವಾಲುಗಳು. ಮುಂಬರುವ ದಿನಗಳನ್ನು ನಮ್ಮ ಪಾಲುದಾರರೊಂದಿಗೆ ಹೆಜ್ಜೆ ಹಾಕುತ್ತಾ, ವಿಶ್ವ ಶ್ರೇಣಿ, ಡಿಜಿಟಲ್ ಛಾಯಾಗ್ರಹಣದ ಹೊಸ ಆಯಾಮ ರಚಿಸಬೇಕಾಗಿದೆ~ ಎಂದು ಪೆರೆಜ್ ಹೇಳಿದರು.