‘ಮಕ್ಕಳ ಆಟಿಕೆ, ಕಂಪ್ಯೂಟರ್, ಸಿದ್ಧ ಉಡುಪುಗಳೂ ಸಹ ಇಲ್ಲಿ ಲಭ್ಯ ಇವೆ. ಕುಟುಂಬದ ಕಾರ್ಯಕ್ರಮದಿಂದ ಹಿಡಿದು ನೂರಕ್ಕೂ ಹೆಚ್ಚು ಮಂದಿ ಸೇರುವ ಕಾರ್ಯಕ್ರಮಕ್ಕೆ ಬೇಕಾಗುವ ಸಾಮಗ್ರಿಗಳನ್ನು ಒದಗಿಸಲಾಗುವುದು. ಬಿಡುವಿಲ್ಲದ ಒತ್ತಡದ ಜೀವನದಲ್ಲಿ ಜನರ ಇಚ್ಛೆಗೆ ತಕ್ಕಂತ ವಸ್ತುಗಳನ್ನು ಪೂರೈಸಲಾಗುತ್ತಿದೆ. ಬೆಂಗಳೂರು, ದೆಹಲಿ ಹಾಗೂ ದುಬೈನಲ್ಲಿ ಕಂಪೆನಿಯ ಶಾಖೆಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಇತರೆ ನಗರಗಳಿಗೂ ವಿಸ್ತರಿಸಲಾಗುವುದು.