ಭಾರತದ ವ್ಯಕ್ತಿಗೆ ಜೈಲು ಶಿಕ್ಷೆ

ಶುಕ್ರವಾರ, ಏಪ್ರಿಲ್ 26, 2019
33 °C
ಅಮೆರಿಕದಲ್ಲಿ ಕಾಲ್‌ಸೆಂಟರ್‌ ಹಗರಣ

ಭಾರತದ ವ್ಯಕ್ತಿಗೆ ಜೈಲು ಶಿಕ್ಷೆ

Published:
Updated:

ವಾಷಿಂಗ್ಟನ್‌: ಅಮೆರಿಕದಲ್ಲಿ 340ಕ್ಕೂ ಹೆಚ್ಚು ಜನರಿಗೆ ವಂಚಿಸಿದ ಹಾಗೂ ₹137 ಕೋಟಿ ನಷ್ಟ ಉಂಟು ಮಾಡಿದ ಕಾಲ್‌ ಸೆಂಟರ್‌ ಹಗರಣದ ಸೂತ್ರಧಾರ ಭಾರತ ಮೂಲದ ವ್ಯಕ್ತಿಗೆ 16 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

ಅನುಮತಿ ಪಡೆಯದೇ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಭಾರತದ ಮೆಹಬೂಬ್ ಮನ್ಸೂರ್‌ ಅಲಿ ಚಾರ್ನಿಯಾ ತಪ್ಪಿತಸ್ಥರಾಗಿದ್ದಾರೆ ಎಂದು ಜನವರಿಯಲ್ಲಿ ಘೋಷಿಸಲಾಗಿತ್ತು.

ವಂಚನೆಗೆ ಒಳಗಾದವರಿಗೆ ಹಣ ಪಾವತಿ ಮಾಡಬೇಕು ಎಂದು ಕೋರ್ಟ್‌ ಸೂಚನೆ ನೀಡಿದೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !