ಕ್ಷಿಪಣಿನಾಶಕ ನಿಯೋಜಿಸಿದ ಚೀನಾ

ಬುಧವಾರ, ಏಪ್ರಿಲ್ 24, 2019
30 °C
ಹಿಂದೂ ಮಹಾಸಾಗರ

ಕ್ಷಿಪಣಿನಾಶಕ ನಿಯೋಜಿಸಿದ ಚೀನಾ

Published:
Updated:

ಬೀಜಿಂಗ್‌: ಹಿಂದೂ ಮಹಾಸಾಗರ, ಸೋಮಾಲಿ ಕರಾವಳಿ ಮತ್ತು ಅಡೆನ್‌ ಕೊಲ್ಲಿ ಪ್ರದೇಶದಲ್ಲಿ ಚೀನಾ ಅತ್ಯಾಧುನಿಕ ಕ್ಷಿಪಣಿ ನಾಶಕಗಳು ಮತ್ತು ಯುದ್ಧ ಹಡಗುಗಳನ್ನು ನಿಯೋಜಿಸಿದೆ.

ಕ್ಷಿಪಣಿ ನಾಶಕ ’ಷಿ’ ಮತ್ತು ಯುದ್ಧ ಹಡಗುಗಳಾದ ‘ಅನ್ಯಾಂಗ್‌’ ಮತ್ತು ‘ಗ್ಯಾವೊಯಾಂಘು’ ಅನ್ನು ಬಳಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ. ‘ಅನ್ಯಾಂಗ್‌’ ಅನ್ನು ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿದ್ದು, 2018ರ ಏಪ್ರಿಲ್‌ನಲ್ಲಿ ನೌಕಾಪಡೆಗೆ ಸೇರ್ಪಡೆ ಮಾಡಲಾಗಿತ್ತು. ಜಲಾಂತರ್ಗಾಮಿಗಳು ಮತ್ತು ಹಡಗುಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಇದು ಹೊಂದಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !