ಚಿಮ್ಮಡ ರೈತನ ಅಪೂರ್ವ ಸಾಧನೆ: ಒಂದು ಎಕರೆಯಲ್ಲಿ 47 ಕ್ವಿಂಟಲ್ ಅರಿಸಿನ
ಮಹೇಶ ಮನ್ನಯ್ಯನವರಮಠ
Published : 20 ಫೆಬ್ರುವರಿ 2026, 5:57 IST
Last Updated : 20 ಫೆಬ್ರುವರಿ 2026, 5:57 IST
ADVERTISEMENT
ಫಾಲೋ ಮಾಡಿ
Comments
ಚಿಮ್ಮಡದ ರೈತ ಲಕ್ಕಪ್ಪ ಢವಳೇಶ್ವರ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಬೆಳೆದ ಅರಿಸಿನದ ರಾಶಿ
ಅರಿಸಿನ ಬೆಳೆ ವೀಕ್ಷಿಸುತ್ತಿರುವ ಇತರ ರೈತರು ಹಾಗೂ ಗಣ್ಯರು
ದುಡಿಮೆಗೆ ತಕ್ಕ ಪ್ರತಿಫಲ ಸಿಕ್ಕಿದೆ. ಭೂಮಿ ತಾಯಿಯನ್ನು ನಂಬಿ ಸರಿಯಾದ ರೀತಿಯಲ್ಲಿ ಗೊಬ್ಬರ ಮತ್ತು ನೀರಿನ ನಿರ್ವಹಣೆ ಮಾಡಿದ್ದರಿಂದ ಈ ಬಾರಿ ನಿರೀಕ್ಷೆಗೂ ಮೀರಿದ ಅರಿಸಿನದ ಬೆಳೆ ಬಂದಿದೆ