ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಬೇವೂರು ಚೆಕ್ ಪೋಸ್ಟ್‌ನಲ್ಲಿ 4.42 ಲಕ್ಷ ಹಣ ಜಫ್ತಿ

Published 14 ಏಪ್ರಿಲ್ 2024, 16:08 IST
Last Updated 14 ಏಪ್ರಿಲ್ 2024, 16:08 IST
ಅಕ್ಷರ ಗಾತ್ರ

ಹರಪನಹಳ್ಳಿ: ದಾಖಲೆ ರಹಿತ ಸಾಗಿಸುತ್ತಿದ್ದ ₹4,42,937 ನಗದು ಹಣವನ್ನು ತಾಲ್ಲೂಕಿನ ನಂದಿಬೇವೂರು ಚೆಕ್ ಪೋಸ್ಟ್‌ನಲ್ಲಿ ಚುನಾವಣೆ ಆಯೋಗದ ಅಧಿಕಾರಿಗಳು ಶನಿವಾರ ಜಫ್ತಿ ಮಾಡಿದ್ದಾರೆ. ‌

ಖಾಸಗಿ ಏಜೆನ್ಸಿ ನಡೆಸುತ್ತಿರುವ ಪಿ.ಬಾಲಾಜಿ ಅವರು ಹಣವನ್ನು ಹಗರಿಬೊಮ್ಮನಹಳ್ಳಿಯಿಂದ ಹರಪನಹಳ್ಳಿಯತ್ತ ತೆಗೆದುಕೊಂಡು ಹೋಗುತ್ತಿದ್ದಾಗ ಜಪ್ತಿ ಮಾಡಿದ್ದಾರೆ. ಸಿಡಿಪಿಒ ಅವಿನಾಶ್ ಮಾತನಾಡಿ, ಜಪ್ತಿ ಮಾಡಿದ‌ ಹಣ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಕಳಿಸಿ ಕೊಡಲಾಗಿದೆ. ಪೂರಕ ದಾಖಲೆ ಸಲ್ಲಿಸಿ ಗ್ರಾಹಕರು ಹಣ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.‌

ಪಿಎಸ್ಐ ಶಂಭುಲಿಂಗ ಸಿ.ಹಿರೇಮಠ ಅವರ ತಂಡದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT