ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಬೆಳಗಾವಿಯಲ್ಲಿ ಭಾವೈಕ್ಯದ ರಂಜಾನ್: ದುಡಿಮೆಯ ಸಂಭ್ರಮ, ಖರೀದಿಯ ಸಡಗರ

Published 7 ಏಪ್ರಿಲ್ 2024, 15:46 IST
Last Updated 7 ಏಪ್ರಿಲ್ 2024, 15:46 IST
ಅಕ್ಷರ ಗಾತ್ರ

ಬಹುಭಾಷೆ, ಬಹು ಸಂಸ್ಕೃತಿಗಳ ನಗರಿ ಬೆಳಗಾವಿಯಲ್ಲೀಗ ರಂಜಾನ್ ಸಂಭ್ರಮ ಮನೆಮಾಡಿದೆ‌‌. ನಗರದ ಇಡೀ ಮಾರುಕಟ್ಟೆ ವಿದ್ಯುತ್ ದೀಪಗಳ ಅಲಂಕಾರದಿಂದ ಝಗಮಗಿಸುತ್ತಿದ್ದು, ಎಲ್ಲಿ ನೋಡಿದರಲ್ಲಿ ಖರೀದಿ ಭರಾಟೆ ಜೋರಾಗಿದೆ. ಮುಸ್ಲಿಮರಷ್ಟೇ ಅಲ್ಲ; ಹಿಂದೂಗಳು, ಕ್ರೈಸ್ತರೂ ಈ‌ ಸಂಭ್ರಮಕ್ಕೆ ಸಾಕ್ಷಿಯಾಗಿ, ತರಹೇವಾರಿ ವಸ್ತು ಖರೀದಿಸುತ್ತಿದ್ದಾರೆ. ಬಗೆಬಗೆಯ ಖಾದ್ಯ ಸವಿಯುತ್ತಿದ್ದಾರೆ. ಈ ಮೂಲಕ ಮೇಳೈಸಿರುವ ಭಾವೈಕ್ಯ, ರಂಜಾನ್ ಸಂಭ್ರಮ ವೃದ್ಧಿಸುವ ಜತೆಗೆ ಸಡಗರದ ಹೊನಲು ಹರಿಸಿದೆ…

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT