PHOTOS | ಹೊಸ ವರ್ಷದ ಸಂಭ್ರಮಾಚರಣೆ: ಕುಣಿದು ಕುಪ್ಪಳಿಸಿದ ಯುವಜನ
New Year Party: ಬೆಂಗಳೂರು ನಗರದಾದ್ಯಂತ ಹೊಸ ವರ್ಷದ ಸಡಗರದಲ್ಲಿ ಯುವಜನರು ತೇಲಿದರು. ಕೈ ಕೈ ಹಿಡಿದು ನಡೆದು, ಕುಣಿದು–ನಲಿದು ಸಂಭ್ರಮಿಸಿದರು. ವಿವಿಧ ಪಬ್, ಬಾರ್, ರೆಸ್ಟೊರೆಂಟ್ಗಳು ತುಂಬಿದ್ದವು.Last Updated 1 ಜನವರಿ 2026, 4:43 IST