ಐಐಎಂನಕೃತಿ ನಗೋರಿ, ನೇಹಾ ಶೀನಂ ಮತ್ತು ಸಂಜಯ್ ಕೆ.ವಿ. ವಿಜೇತ ತಂಡದ ಸದಸ್ಯರಾಗಿದ್ದಾರೆ. ವಿಜೇತ ತಂಡ ₹ 1 ಲಕ್ಷ ನಗದು ಬಹುಮಾನವನ್ನು ಪಡೆದಿದೆ.ನಾಸಿಕ್ನ ಸಿಂಬಯೋಸಿಸ್ ಇನ್ಸ್ಟಿಟ್ಯೂಟ್ ಆಫ್ ಆಪರೇಷನ್ಸ್ ಮ್ಯಾನೇಜ್ಮೆಂಟ್ನ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ₹60 ಸಾವಿರ ನಗದು ಬಹುಮಾನ ಪಡೆದಿದೆ. ವಿಜೇತ ಅಭ್ಯರ್ಥಿಗಳು ಇನ್ಫೊಸಿಸ್ಕನ್ಸಲ್ಟಿಂಗ್ನಲ್ಲಿ ಉದ್ಯೋಗ ಸಂಬಂಧ ಸಂದರ್ಶನಕ್ಕೆ ಹಾಜರಾಗುವ ಅವಕಾಶವನ್ನೂ ಪಡೆದಿದ್ದಾರೆ.