ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ 16 ರಿಂದ 55 ವರ್ಷ ವಯೋಮಾನದ ಒಳಗಿನ ನಿರುದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಸ್ವ–ವಿವರಗಳೊಂದಿಗೆ ಕೈಬರಹದಲ್ಲಿ
ಅರ್ಜಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ವಿಳಾಸ: ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ, ನಂ. 67/1, ಡಾ.ರಾಜ್ಕುಮಾರ್ ತಾಂತ್ರಿಕ ಕುಠೀರ, 6ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಮಲ್ಲೇಶ್ವರ. ಸಂಪರ್ಕಿಸಿ: 2356 1966.