ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Exam Tips | ವಿಜ್ಞಾನ: ಹೆಚ್ಚು ಅಂಕ ಪಡೆಯಲು ಹೀಗೆ ಮಾಡಿ

Published 15 ಮಾರ್ಚ್ 2024, 13:13 IST
Last Updated 15 ಮಾರ್ಚ್ 2024, 13:13 IST
ಅಕ್ಷರ ಗಾತ್ರ

ವಿಜ್ಞಾನ ವಿಷಯದಲ್ಲಿ 38 ಪ್ರಶ್ನೆಗಳು 80 ಅಂಕಗಳು ಇರುತ್ತವೆ. ಬೇರೆ ವಿಷಯಗಳಂತೆ ವಿಜ್ಞಾನದಲ್ಲಿ ತುಂಬಾ ಬರೆಯಬೇಕಾಗಿಲ್ಲ. ಸರಿಯಾದ ವಿಷಯ ಮಂಡನೆಯಿಂದ ಪೂರ್ಣ ಅಂಕ ಗಳಿಸಬಹುದು. ವಿಜ್ಞಾನ ಪ್ರಶ್ನೆ ಪತ್ರಿಕೆ ಉತ್ತರಿಸಲು ವಿಮರ್ಶಾತ್ಮಕ ಚಿಂತನೆ, ಹೆಚ್ಚು ಆಲೋಚನೆ, ಅನ್ವಯಿಸುವಿಕೆ ಮತ್ತು ಅಂಕಿ– ಅಂಶ ಗ್ರಹಿಸಿದರೆ ಪೂರ್ಣ ಅಂಕ ಪಡೆಯಬಹುದು. ಭೌತ ವಿಜ್ಞಾನ ವಿಭಾಗದಲ್ಲಿ 28 ಅಂಕಗಳು, ರಸಾಯನ ವಿಜ್ಞಾನದಲ್ಲಿ 25 ಹಾಗೂ ಜೀವ ವಿಜ್ಞಾನ ವಿಭಾಗದಲ್ಲಿ 27 ಅಂಕಗಳ ಪ್ರಶ್ನೆಗಳು ಇರುತ್ತವೆ. ಮಿದುಳಿನ ಚಿತ್ರ ಸೇರಿದಂತೆ ಚಿತ್ರಗಳು, ಭಾಗ ಗುರುತಿಸುವಿಕೆ ಬಗ್ಗೆ ನಿಖರತೆ ಇರಲಿ ಎನ್ನುತ್ತಾರೆ ವಿಜ್ಞಾನ ಶಿಕ್ಷಕ ವೆಂಕಟರಮಣ ಆಚಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT