ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತೆ ದೊರೆತರೆ ಅಣ್ವಸ್ತ್ರಗಳಿಗೆ ಮುಕ್ತಿ

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಸೋಲ್: ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ಉಭಯ ದೇಶಗಳ ಶಸ್ತ್ರಸಜ್ಜಿತ ಗಡಿಯಲ್ಲಿ ಮುಂದಿನ ತಿಂಗಳು ಸಭೆ ನಡೆಸಲು ಒಪ್ಪಿಕೊಂಡಿವೆ.

ಭದ್ರತಾ ಖಾತರಿಗಳನ್ನು ಖಚಿತಪಡಿಸಿದಲ್ಲಿ ಮಾತ್ರ ಪರಮಾಣು ಅಸ್ತ್ರಗಳನ್ನು ತೊರೆಯುವ ಪ್ರಸ್ತಾವವನ್ನು ಉತ್ತರ ಕೊರಿಯಾ ಮುಂದಿಟ್ಟಿದೆ ಎಂದು ದಕ್ಷಿಣ ಕೊರಿಯಾ ಹೇಳಿಕೊಂಡಿದೆ.

ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಜೊತೆ ದಕ್ಷಿಣ ಕೊರಿಯಾ ಅಧ್ಯಕ್ಷರ ಭದ್ರತಾ ಸಲಹೆಗಾರ ಚುಂಗ್ ಇಯು–ಯೊಂಗ್ ಅವರು ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT