ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO | ಮಹಿಳೆಯರ ಯಶೋಗಾಥೆ: ಸಮುದಾಯವನ್ನೇ ‘ಶಕ್ತಿ’ಯನ್ನಾಗಿಸಿದ ಬೀಬಿಜಾನ್‌

Published 20 ಮೇ 2024, 11:52 IST
Last Updated 20 ಮೇ 2024, 11:52 IST
ಅಕ್ಷರ ಗಾತ್ರ

ತಮ್ಮೊಂದಿಗೆ, ತಮ್ಮ ನೆರೆಹೊರೆಯ ಮಹಿಳೆಯರನ್ನೂ ಬೆಳೆಸಬೇಕು ಎಂಬ ಉದ್ದೇಶದಿಂದ ಕೆಲಸ ಮಾಡಿದವರು ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ತೀರ್ಥ ಗ್ರಾಮದ ಬೀಬಿಜಾನ್. ರಾಗಿ ಸೇರಿದಂತೆ ಸಿರಿಧಾನ್ಯ ಬೆಳೆಯುವ ಮಹಿಳೆಯರನ್ನು ಒಗ್ಗೂಡಿಸಿ, ಸಹಜ ಸಮೃದ್ಧ ಸಂಸ್ಥೆಯ ಜೊತೆಗೆ ಇವರು ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿಯೂ ಬೀಬಿಜಾನ್‌ ಪಾತ್ರ ಉಲ್ಲೇಖಾರ್ಹ. ಮಹಿಳೆಯರು ಒಂದು ಗುಂಪಾಗಿ ಕೆಲಸ ಮಾಡಿದರೆ ಏನೆಲ್ಲ ಸಾಧಿಸಬಹುದು, ಏನೆಲ್ಲ ಬದಲಾವಣೆ ತರಬಹುದು ಎಂಬುದರ ಪ್ರೇರಣಾಕಥನ ಈ ವಿಡಿಯೊದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT