ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಚುನಾವಣೆ: ನೋಡಲ್ ಅಧಿಕಾರಿ, ದೂರು ಘಟಕ ಸ್ಥಾಪನೆ

Published 15 ಮೇ 2024, 14:25 IST
Last Updated 15 ಮೇ 2024, 14:25 IST
ಅಕ್ಷರ ಗಾತ್ರ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಹಾಗೂ ನೀತಿ ಸಂಹಿತೆಯ ಉಲ್ಲಂಘನೆಯ ದೂರು ನೀಡಲು ಕಂಟ್ರೋಲ್ ರೂಂ 24x7 ಟೋಲ್ ಫ್ರೀ ದೂರು ನೋಂದಣೆ ಸಂಖ್ಯೆ 1950, 24x7 ಟೋಲ್ ಫ್ರೀ ಸಂಖ್ಯೆ 08472- 230141 ರಚನೆ ಮಾಡಲಾಗಿದ್ದು, ಜಿಲ್ಲಾ ಮಟ್ಟದ ದೂರು ನಿರ್ವಹಣಾ ಘಟಕವನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿದೆ.

ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ಡಿಆರ್‌ಸಿಎಸ್ ಕಲಬುರಗಿ ಕಿಶೋರ ಪಾಟೀಲ, (ಮೊಬೈಲ್ ಸಂಖ್ಯೆ 9902777816), ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ್ ಗೀತಾ (ಮೊಬೈಲ್ ಸಂಖ್ಯೆ 7892512235) ಪ್ರಥಮ ದರ್ಜೆ ಸಹಾಯಕ ಮಾರುತಿ ಮೇಗಾದಿ (ಮೊಬೈಲ್ ಸಂಖ್ಯೆ 8970054277) ಶಹಾಬಾದ್‌ ತಹಶೀಲ್ದಾರ್‌ ಕಚೇರಿಯ ಶಿರಸ್ತೇದಾರ್ ರವಿ ಕುಮಾರ ಗಜಾರೆ, (ಮೊಬೈಲ್ ಸಂಖ್ಯೆ 9480149223) ಜಿಲ್ಲಾಧಿಕಾರಿ ಕಚೇರಿಯ ವಿಜಯಕುಮಾರ (ಮೊಬೈಲ್ ಸಂಖ್ಯೆ 8197782323) ಜಿಲ್ಲಾಧಿಕಾರಿಗಳ ಕಚೇರಿ ಎಸ್‌ಎಸ್‌.ವೈ ನಿರ್ದೇಶಕ ಶಿವಶರಣಪ್ಪ ಧನ್ನಿ, ಕೆಕೆಆರ್‌ಡಿಬಿ ಅಪರೇಟರ್ ಭೀಮಾಶಂಕರ (ಮೊ.ಸಂಖ್ಯೆ 9902062159) ಕಾರ್ಯನಿರ್ವಹಿಸುತ್ತಾರೆ ಎಂದು ಸಹಾಯಕ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT