ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ | ಮತದಾರ ಪಟ್ಟಿಯಲ್ಲಿ ಹೆಸರು ನಾಪತ್ತೆ: ವೃದ್ದೆಯ ಪೇಚಾಟ

Published 7 ಮೇ 2024, 15:34 IST
Last Updated 7 ಮೇ 2024, 15:34 IST
ಅಕ್ಷರ ಗಾತ್ರ

ವಾಡಿ: ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾದ ಕಾರಣ ಮತದಾನ ಮಾಡಲು ಆಗಮಿಸಿದ್ದ ವೃದ್ದೆಯೊಬ್ಬರು ನಿರಾಸೆಯಿಂದ ಮರಳಿದರು.

ಪಟ್ಟಣದ 15ನೇ ವಾರ್ಡ್‌ ನಿವಾಸಿ ನಾಗಮ್ಮ ಹಣಮಂತ ಅವರು ಭೀಮನಗರದ ಮತಗಟ್ಟೆ ಸಂಖ್ಯೆ 147ರಲ್ಲಿ ಮತ ಹಾಕಲು ಸರದಿಯಲ್ಲಿ ನಿಂತಿದ್ದರು. ಕೇಂದ್ರದ ಅಧಿಕಾರಿಗಳು ಪಟ್ಟಿಯಲ್ಲಿ ಮಹಿಳೆಯರು ಹುಡುಕಿದರೂ  ಪತ್ತೆಯಾಗದ ಕಾರಣ ನಿರಾಸೆಯಿಂದ ಮರಳಿದರು.

‘ಬಿಸಿಲಿದ್ದರೂ ಬೇರೊಬ್ಬರ ಸಹಾಯದಿಂದ ಮತ ಹಾಕಲು ಬಂದಿದ್ದೆ. ಅರ್ಧ ಗಂಟೆಗೂ ಅಧಿಕ ಕಾಲ ಸರದಿಯಲ್ಲಿ  ನಿಂತ ಬಳಿಕ ಪರಿಶೀಲನೆ ನಡೆಸಿದಾಗ ಮತಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಮತದಾನಕ್ಕೆ ಅವಕಾಶ ಸಿಗಲಿಲ್ಲ’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT