ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರೋಹಳ್ಳಿ: ಅರಸಮ್ಮ ಉತ್ಸವ ಸಂಪನ್ನ

Published 1 ಏಪ್ರಿಲ್ 2024, 6:45 IST
Last Updated 1 ಏಪ್ರಿಲ್ 2024, 6:45 IST
ಅಕ್ಷರ ಗಾತ್ರ

ಹಾರೋಹಳ್ಳಿ: ತಾಲ್ಲೂಕಿನ ಯಡುವನಹಳ್ಳಿಯಲ್ಲಿ ಜೀರ್ಣೋದ್ಧಾರಗೊಂಡಿರುವ ಅರಸಮ್ಮ ದೇವಸ್ಥಾನದ ದೇವಿಯ ಉತ್ಸವ ಶನಿವಾರ ನಡೆಯಿತು.

ಉತ್ಸವದ ಪ್ರಯುಕ್ತ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ರಸ್ತೆ ಜಕ್ಕಸಂದ್ರ, ಟಿ.ಹೊಸಹಳ್ಳಿ, ಚಿಕ್ಕ ದೇವರಹಳ್ಳಿ, ಕೀರಣಗೆರೆ, ಮರಿಗೌಡನದೊಡ್ಡಿ, ಚುಜ್ಜಲೇಗೌಡನದೊಡ್ಡಿ, ಯಡುವನಹಳ್ಳಿ ಸೇರಿದಂತೆ ಒಟ್ಟು ಏಳು ಗ್ರಾಮಗಳಲ್ಲಿ ಅರಸಮ್ಮ ದೇವಿ ಮೆರವಣಿಗೆ ನಡೆಯಿತು.

ಜೀರ್ಣೋದ್ಧಾರ ಪ್ರಯುಕ್ತ ಅರಸಮ್ಮ ದೇವಿಗೆ 48 ದಿನಗಳ ಕಾಲ ವಿಶೇಷ ಪೂಜೆ ಮತ್ತು ಅಲಂಕಾರ ನೆರವೇರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT