ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಾಡಿಯಲ್ಲಿ 57 ಮಿ.ಮೀ ಮಳೆ

Published 19 ಮೇ 2024, 14:41 IST
Last Updated 19 ಮೇ 2024, 14:41 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ (ಭಾನುವಾರ ಬೆಳಗ್ಗೆ ವರೆಗೆ) ಬಿದ್ದ ಮಳೆ ವಿವರ (ಮಿ.ಮೀ).

ತುಮಕೂರು 29 ಮಿ.ಮೀ, ಹೆಬ್ಬೂರು 3.6, ಬೆಳ್ಳಾವಿ 5, ಊರ್ಡಿಗೆರೆ 7.1, ಹಿರೇಹಳ್ಳಿ 1.2, ನೆಲಹಾಳ್ 20, ಗುಬ್ಬಿ 6, ಸಿ.ಎಸ್.ಪುರ 2, ನಿಟ್ಟೂರು 2.1, ಅಂಕಸಂದ್ರ 1, ಕುಣಿಗಲ್ 10.6, ಮಾರ್ಕೋನಹಳ್ಳಿ 2.4, ನಿಡಸಾಲೆ 3.2, ತಿಪಟೂರು 12.3, ಹೊನ್ನವಳ್ಳಿ 4, ಹಾಲ್ಕುರಿಕೆ 9.2, ಚಿಕ್ಕನಾಯಕನಹಳ್ಳಿ 2, ಹುಳಿಯಾರು 13.4, ದೊಡ್ಡಎಣ್ಣೆಗೆರೆ 9.1, ಮತ್ತಿಘಟ್ಟ 4.3, ಶೆಟ್ಟಿಕೆರೆ 2.1 ಮಿ.ಮೀ ಮಳೆ ಬಿದ್ದಿದೆ.

ತುರುವೇಕೆರೆ 3.6, ದಂಡಿನಶಿವರ 8.3, ಮಾಯಸಂದ್ರ 5.8, ದಬ್ಬೇಘಟ್ಟ 11, ಮಧುಗಿರಿ 3.6, ಬಡವನಹಳ್ಳಿ 46, ಮಿಡಿಗೇಶಿ 15.5, ಬ್ಯಾಲ್ಯ 3.2, ಕೊಡಿಗೇನಹಳ್ಳಿ 2, ಶಿರಾ 7, ಚಿಕ್ಕನಹಳ್ಳಿ 39.4, ಕಳ್ಳಂಬೆಳ್ಳ 46.2, ಬುಕ್ಕಾಪಟ್ಟಣ 6.1, ಬರಗೂರು 9.2, ತಾವರೆಕೆರೆ 6.2, ಕೊರಟಗೆರೆ 8, ತುಂಬಾಡಿ 57, ಹೊಳವನಹಳ್ಳಿ 17.4, ಮಾವತ್ತೂರು 21.2, ಇರಕಸಂದ್ರ 3.6, ತೋವಿನಕೆರೆ 16.6, ಪಾವಗಡ ತಾಲ್ಲೂಕಿನ ಅರಸೀಕೆರೆ 10.2, ವೈ.ಎನ್‌.ಹೊಸಕೋಟೆ 7.4, ತಿರುಮಣಿ 3 ಮಿ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT