**
ದೇವಾಲಯದ ಗೋಡೆಗಳಲ್ಲಿ ಗಿಡಗಳು ಬೆಳೆದು ಮರಗಳಾಗುತ್ತಿವೆ. ಅವುಗಳನ್ನು ಈ ಹಂತದಲ್ಲೇ ತೆರವುಗೊಳಿಸಿದರೆ ಯಾವುದೇ ಅಪಾಯವಾಗುವುದಿಲ್ಲ
– ಸಹನಾ , ಅಧ್ಯಕ್ಷೆ, ವಾಸವಿ ಕ್ಲಬ್
**
ದೇವಾಲಯಗಳು ಸುಂದರ ವಾಗಿದ್ದು, ಪುರಾತತ್ವ ಇಲಾಖೆ ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಗೋಡೆಗಳು ಉರುಳುತ್ತಿವೆ
– ಮಂಜುಳಾ, ಮುಖ್ಯಶಿಕ್ಷಕಿ, ಕಾರ್ಡಿಯಲ್ ಪ್ರೌಢಶಾಲೆ