ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಸಾವಳಗಿ: ಮನೆಯಲ್ಲಿ ಕಳವು

Published 7 ಏಪ್ರಿಲ್ 2024, 14:17 IST
Last Updated 7 ಏಪ್ರಿಲ್ 2024, 14:17 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ತಾಲ್ಲೂಕಿನ ಮುಳಸಾವಳಗಿಯಲ್ಲಿ ಶನಿವಾರ ಮಧ್ಯರಾತ್ರಿ ಮನೆಯೊಂದರ ಕೀಲಿ ಮುರಿದು ಬಂಗಾರ ಸೇರಿದಂತೆ ನಗದು ಕಳುವಾಗಿದೆ.

ಗ್ರಾಮದ ಕೃಷಿಕ ಗುರಪ್ಪ ಹದರಿ ಮೊಮ್ಮಗಳೊಂದಿಗೆ ಮನೆಯ ಮಾಳಿಗೆ ಮೇಲೆ ಮಲಗಿಕೊಂಡ ಸಂದರ್ಭದಲ್ಲಿ ಮನೆಯ ಕೀಲಿ ಮುರಿದು ದೇವರಕೋಣೆಯಲ್ಲಿನ ಕಪಾಟಿನಲ್ಲಿದ್ದ 5 ಗ್ರಾಂ. ತೂಕದ 5 ಬಂಗಾರದ ಉಂಗುರು, ₹2.60 ಲಕ್ಷ ನಗದು ಸೇರಿದಂತೆ ಒಟ್ಟು ₹2.90 ಲಕ್ಷ ಮೌಲ್ಯದ ಒಡವೆ, ಹಣ ದೋಚಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT