ಬಾಗಿನ ಅರ್ಪಣೆಗೂ ಮೊದಲು ಪೂಜೆ ಸಲ್ಲಿಸಿದ ಕೃಷ್ಣಾ
ಆಲಮಟ್ಟಿಯ ನಿರ್ಮಾಣ ಹಂತದಲ್ಲಿದ್ದ ಕೃಷ್ಣಾ ಉದ್ಯಾನಕ್ಕೆ ಭೇಟಿ ನೀಡಿ ಉದ್ಯಾನ ನಿರ್ಮಾಣದ ಕಾಮಗಾರಿ ಪರಿಶೀಲಿಸಿ ಹಲವು ಸಲಹೆ ನೀಡಿದ್ದ ಎಸ್.ಎಂ. ಕೃಷ್ಣಾ. ಚಿತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಎಚ್.ಕೆ. ಪಾಟೀಲ ಮತ್ತಿತರರು ಚಿತ್ರದಲ್ಲಿದ್ದಾರೆ

2002 ರಲ್ಲಿ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಸಂದರ್ಭ..ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣಾ ಎಚ್.ಕೆ. ಪಾಟೀಲ ಬಿ.ಎಸ್.ಪಾಟೀಲ ಸಾಸನೂರ ಬಿ.ಬಿ.ಚಿಮ್ಮನಕಟ್ಟಿ ಎಸ್.ಆರ್.ಕಾಶಪ್ಪವರ ಚಿತ್ರದಲ್ಲಿದ್ದಾರೆ