ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಡಗುಂದಿ | ವಿದ್ಯುತ್‌ ಶಾರ್ಟ್‌ ಸರ್ಕೀಟ್‌: 8 ಎಕರೆ ತೋಟ ಭಸ್ಮ

Published 18 ಮಾರ್ಚ್ 2024, 16:05 IST
Last Updated 18 ಮಾರ್ಚ್ 2024, 16:05 IST
ಅಕ್ಷರ ಗಾತ್ರ

ನಿಡಗುಂದಿ: ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದಾಗಿ ಎಂಟು ಎಕರೆ ಗದ್ದೆಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ಬೆಳೆಹಾನಿಯಾದ ಘಟನೆ ತಾಲ್ಲೂಕಿನ ಗೊಳಸಂಗಿ ಹತ್ತಿರ ರೈತರೊಬ್ಬರ ತೋಟದಲ್ಲಿ ಶನಿವಾರ ಜರುಗಿದೆ.

ತಾಲ್ಲೂಕಿನ ಗೊಳಸಂಗಿ ಗ್ರಾಮದ ಶಾಮರಾವ್ ಪುಂಡಲೀಕ ಜಾಧವ ಅವರ ಗದ್ದೆಯಲ್ಲಿ ಈ ಅವಘಡ ಸಂಭವಿಸಿದೆ.

ಘಟನೆಯಿಂದಾಗಿ 8 ಎಕರೆ ಗದ್ದೆಯಲ್ಲಿ ಅಲ್ಲಲ್ಲಿ ಉಳಿದಿದ್ದ ಕಬ್ಬು, 4 ಇಂಚು 20 ಅಡಿ ಉದ್ದದ 50 ಫಿನಾಲೆಕ್ಸ್ ಪೈಪುಗಳು, 30 ಬಾಳೆಗಿಡ, 10 ತೆಂಗಿನಮರ, ಕಾರಂಜಿಪೈಪು, ಹೊಂಡದ ಹಾಳೆ ಸೇರಿ ಹಾನಿಗೊಳಗಾಗಿವೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT