ಕಟ್ಟಡ ಕುಸಿತ: 10 ಮಕ್ಕಳ ಸಾವು

ಶನಿವಾರ, ಮಾರ್ಚ್ 23, 2019
24 °C

ಕಟ್ಟಡ ಕುಸಿತ: 10 ಮಕ್ಕಳ ಸಾವು

Published:
Updated:

ಲಾಗೋಸ್‌: ನೈಜೆರಿಯಾದ ಲಾಗೋಸ್‌ ನಗರದಲ್ಲಿ ನಾಲ್ಕು ಅಂತಸ್ತಿನ ಶಾಲಾ ಕಟ್ಟಡ ಕುಸಿದು ಹತ್ತಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದಾರೆ.

ಈ ದುರ್ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !