ಶನಿವಾರ, ಡಿಸೆಂಬರ್ 7, 2019
25 °C

ತೃತೀಯ ಲಿಂಗಿಗೆ ಚಾಲನಾ ಪರವಾನಗಿ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಇದೇ ಮೊದಲ ಬಾರಿಗೆ ಇಲ್ಲಿನ ತೃತೀಯ ಲಿಂಗಿಯೊಬ್ಬರಿಗೆ ಇಸ್ಲಾಮಾಬಾದ್‌ನಲ್ಲಿ ಚಾಲನಾ ಪರವಾನಗಿ ನೀಡಲಾಗಿದೆ.

ತೃತೀಯ ಲಿಂಗಿ ಸಮುದಾಯದ ಮುಖ್ಯಸ್ಥರಾದ ಲೈಲಾ ಅಲಿ ಮೊದಲ ಬಾರಿಗೆ ಚಾಲನಾ ಪರವಾನಗಿ ಪಡೆದವರು. ಇದರಲ್ಲಿ ಲೈಲಾ ಅವರ ಹೆಸರು ಮೊಹಮ್ಮದ್‌ ಅಲಿ ಎಂದಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು