ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಪಂಜಾಬ್‌ನಲ್ಲಿ ಒಟ್ಟು ₹ 801 ಕೋಟಿ ವಶ

Published 31 ಮೇ 2024, 15:42 IST
Last Updated 31 ಮೇ 2024, 15:42 IST
ಅಕ್ಷರ ಗಾತ್ರ

ಚಂಡೀಗಢ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದಾಗಿನಿಂದ ಪಂಜಾಬ್‌ನಲ್ಲಿ ₹801 ಕೋಟಿಯ ಮದ್ಯ, ಮಾದಕ ವಸ್ತು, ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಿ.ಸಿಬಿನ್ ಶುಕ್ರವಾರ ತಿಳಿಸಿದ್ದಾರೆ.

ಇದರ ಪೈಕಿ ₹716.70 ಕೋಟಿ ಮೊತ್ತದ ಮಾದಕ ವಸ್ತು, ₹26.75 ಕೋಟಿ ದಾಖಲೆ ಇಲ್ಲದ ಹಣ, ₹23.86 ಕೋಟಿಯ ಅಮೂಲ್ಯ ಲೋಹಗಳು ಮತ್ತು ₹7.17 ಕೋಟಿ ಮೊತ್ತದ ಉಡುಗೊರೆಗಳು ಸೇರಿವೆ ಎಂದು ಹೇಳಿದ್ದಾರೆ.

2019ರ ಚುನಾವಣೆಯ ಅವಧಿಯಲ್ಲಿ ₹284 ಕೋಟಿ ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ತಿಳಿಸಿದರು.       

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT