ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಭಾರತ

ADVERTISEMENT

ಕರ್ನಾಟಕ ರಾಜ್ಯದಲ್ಲಿ ನೆಲೆ ವಿಸ್ತರಿಸಲು ಆಮ್ ಆದ್ಮೀ ತವಕ: 212 ಅಭ್ಯರ್ಥಿಗಳು ಕಣಕ್ಕೆ

ಕರ್ನಾಟಕದಲ್ಲಿ ನೆಲೆ ವಿಸ್ತರಿಸುವ ತವಕದಲ್ಲಿರುವ ಆಮ್ ಆದ್ಮಿ ಪಕ್ಷವು, ವಿಧಾನಸಭಾ ಚುನಾವಣೆಯಲ್ಲಿ 212 ಕ್ಷೇತ್ರಗಳಲ್ಲಿ ಹುರಿಯಾಳುಗಳನ್ನು ಕಣಕ್ಕೆ ಇಳಿಸಿದೆ.
Last Updated 24 ಏಪ್ರಿಲ್ 2023, 17:49 IST
ಕರ್ನಾಟಕ ರಾಜ್ಯದಲ್ಲಿ ನೆಲೆ ವಿಸ್ತರಿಸಲು ಆಮ್ ಆದ್ಮೀ ತವಕ: 212 ಅಭ್ಯರ್ಥಿಗಳು ಕಣಕ್ಕೆ

ಮೋದಿ ಆಹ್ವಾನ; ಗೊಂದಲದಲ್ಲಿ ಷರೀಫ್

ಭಾರತದ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅನಿರೀಕ್ಷಿತವಾಗಿ ಬಂದಿರುವ ಪ್ರಮಾಣ ವಚನ ಸಮಾರಂಭದ ಆಹ್ವಾನ ಕುರಿತಂತೆ ಅಂತಿಮ ನಿರ್ಧಾರಕ್ಕೆ ಬರಲಾಗದೆ ಗೊಂದಲದಲ್ಲಿರುವ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು, ಆಡಳಿತ ಮತ್ತು ಸೇನೆಯ ಮುಖಂಡರೊಂದಿಗೆ ಸಮಾಲೋಚಿಸಿ ಗುರುವಾರ ಸಂಜೆಯ ವೇಳೆಗೆ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.
Last Updated 22 ಮೇ 2014, 10:36 IST
fallback

ಆನಂದಿ ಬೆನ್ ಗುಜರಾತ್ ಮುಖ್ಯಮಂತ್ರಿ

ಗುಜರಾತ್ ಸರ್ಕಾರದ ಹಿರಿಯ ಸಚಿವೆ ಆನಂದಿ ಬೆನ್ ಪಟೇಲ್ ಅವರು ಬುಧವಾರ ಅವಿರೋಧವಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆ ಇವರದಾಗಿದೆ.
Last Updated 21 ಮೇ 2014, 14:29 IST
fallback

ಸಾರ್ಕ್ ನಾಯಕರಿಗೆ ಮೋದಿ ಆಹ್ವಾನ

ಪ್ರಧಾನಮಂತ್ರಿ ಪ್ರಮಾಣ ವಚನ ಸಮಾರಂಭಕ್ಕೆ ಇದೇ ಮೊದಲ ಬಾರಿಗೆ `ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ'ಯ (ಸಾರ್ಕ್) ಮುಖಂಡರನ್ನು ಆಹ್ವಾನಿಸುವ ಮೂಲಕ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
Last Updated 21 ಮೇ 2014, 14:25 IST
fallback

ರಾಜೀನಾಮೆ; ಉಲ್ಟಾ ಹೊಡೆದ ಸಾಲ್ಟಿನ್

ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅನುಭವಿಸಿದ ಹೀನಾಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಭಾನುವಾರ ಹೇಳಿದ್ದ ಡಿಎಂಕೆ ಖಜಾಂಚಿ ಮತ್ತು ಪಕ್ಷದ ಮುಖ್ಯಸ್ಥ ಕರುಣಾನಿಧಿ ಅವರ ಪುತ್ರ ಸಾಲ್ಟಿನ್ ಅವರು ಹೇಳಿಕೆ ನೀಡಿದ ಗಂಟೆಯೊಳಗೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
Last Updated 18 ಮೇ 2014, 14:01 IST
ರಾಜೀನಾಮೆ; ಉಲ್ಟಾ ಹೊಡೆದ ಸಾಲ್ಟಿನ್

ಜೆಡಿಯು ತೆಕ್ಕೆಗೆ ಆರ್‌ಜೆಡಿಯ 3 ಶಾಸಕರು?

ಜೆಡಿಯು ಜತೆ ಮೈತ್ರಿ ಇಲ್ಲ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಭಾನುವಾರ ಹೇಳಿಕೆ ನೀಡಿದ ಬೆನ್ನಲ್ಲೇ, ಬಂಡೆದ್ದ ಆರ್‍ಜೆಡಿಯ ಮೂವರು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಜೆಡಿಯುನತ್ತ ಮುಖಮಾಡಿದ್ದಾರೆ.
Last Updated 18 ಮೇ 2014, 13:00 IST
fallback

ಶುರುವಾಯ್ತು ಮೋದಿ ಮಂತ್ರಾಲೋಚನೆ

ನೂತನ ಸರ್ಕಾರ ರಚನೆಗೆ ಸಂಬಂಧಿತ ಕಾರ್ಯತಂತ್ರ ಕುರಿತಂತೆ ಭಾನುವಾರ ತಮ್ಮ ಆಪ್ತವಲಯದೊಂದಿಗೆ ಸಮಾಲೋಚನೆ ನಡೆಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬಳಿಕ ಪಕ್ಷದ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
Last Updated 18 ಮೇ 2014, 12:57 IST
ಶುರುವಾಯ್ತು ಮೋದಿ ಮಂತ್ರಾಲೋಚನೆ
ADVERTISEMENT

ಪ್ರಧಾನಿ ಸಿಂಗ್ ರಾಜೀನಾಮೆ ಸಲ್ಲಿಕೆ

ಯುಪಿಎ ಮೈತ್ರಿಕೂಟದ ದಶಕದ ಅಧಿಕಾರಾವಧಿ ಶನಿವಾರ ಕೊನೆಗೊಂಡ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ರಾಜೀನಾಮೆ ಸಲ್ಲಿಸಿದರು.
Last Updated 17 ಮೇ 2014, 10:13 IST
ಪ್ರಧಾನಿ ಸಿಂಗ್ ರಾಜೀನಾಮೆ ಸಲ್ಲಿಕೆ

ದೆಹಲಿಯಲ್ಲಿ ಮೋದಿಗೆ ಅದ್ದೂರಿ ಸ್ವಾಗತ

ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಳಿಕ ಸಂಸದೀಯ ಮಂಡಳಿ ಸಭೆಗಾಗಿ ಶನಿವಾರ ದೆಹಲಿಗೆ ಆಗಮಿಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಅದ್ದೂರಿ ಸ್ವಾಗತ ನೀಡಿದರು.
Last Updated 17 ಮೇ 2014, 7:15 IST
ದೆಹಲಿಯಲ್ಲಿ ಮೋದಿಗೆ ಅದ್ದೂರಿ ಸ್ವಾಗತ

ಸಂಪುಟ ರಚನೆಯಲ್ಲಿ ಮುಕ್ತ ಸ್ವಾತಂತ್ರ್ಯ: ಮೋದಿ ಬೇಡಿಕೆ

ತಮ್ಮ ನೇತೃತ್ವದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆಗೈದಿರು ವುದರಿಂದ ಹೃದಯ ತುಂಬಿದ ನರೇಂದ್ರ ಮೋದಿ ಅವರು ಈಗ ಅಪೇಕ್ಷಿಸುತ್ತಿರುವುದು ಸಂಪುಟ ರಚನೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ.
Last Updated 16 ಮೇ 2014, 20:03 IST
fallback
ADVERTISEMENT