ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Lok Sabha Election 2024

ADVERTISEMENT

ಉತ್ತರ ಪ್ರದೇಶವನ್ನು ಲಘುವಾಗಿ ಪರಿಗಣಿಸಿದ್ದೇ ತಪ್ಪಾಯಿತು: ಪ್ರದೀಪ್ ಗುಪ್ತಾ

ತಮ್ಮ ಮತದಾನೋತ್ತರ ಸಮೀಕ್ಷೆ ತಪ್ಪಾಗಲು ತಾವು ಕೊನೆಯ ಮೂರು ಹಂತದ ಮತದಾನದಲ್ಲಿ ಉತ್ತರ ಪ್ರದೇಶವನ್ನು ಲಘುವಾಗಿ ಪರಿಗಣಿಸಿದ್ದೇ ಕಾರಣ ಎಂದು ‘ಆ್ಯಕ್ಸಿಸ್ ಮೈ ಇಂಡಿಯಾ’ ಮುಖ್ಯಸ್ಥ ಪ್ರದೀಪ್ ಗುಪ್ತಾ ಹೇಳಿದ್ದಾರೆ.
Last Updated 22 ಜೂನ್ 2024, 23:30 IST
ಉತ್ತರ ಪ್ರದೇಶವನ್ನು ಲಘುವಾಗಿ ಪರಿಗಣಿಸಿದ್ದೇ ತಪ್ಪಾಯಿತು: ಪ್ರದೀಪ್ ಗುಪ್ತಾ

ಲೋಕಸಭೆ ಹಂಗಾಮಿ ಸಭಾಧ್ಯಕ್ಷರ ನೇಮಕ ವಿಚಾರವಾಗಿ ಕಾಂಗ್ರೆಸ್ ರಾಜಕೀಯ: ಬಿಜೆಪಿ ಕಿಡಿ

ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರ ನೇಮಕ ವಿಚಾರವನ್ನು ಕಾಂಗ್ರೆಸ್‌ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ದೇಶದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಕಿಡಿಕಾರಿದ್ದಾರೆ.
Last Updated 22 ಜೂನ್ 2024, 4:45 IST
ಲೋಕಸಭೆ ಹಂಗಾಮಿ ಸಭಾಧ್ಯಕ್ಷರ ನೇಮಕ ವಿಚಾರವಾಗಿ ಕಾಂಗ್ರೆಸ್ ರಾಜಕೀಯ: ಬಿಜೆಪಿ ಕಿಡಿ

ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರ ನೇಮಕ: ಸಂಪ್ರದಾಯ ಮುರಿದ ಕೇಂದ್ರ –ಕೇರಳ ಸಿಎಂ ಕಿಡಿ

ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರ ನೇಮಕ ವಿಚಾರದಲ್ಲಿ ಬಿಜೆಪಿ ನಾಯಕತ್ವವು ಸಂಸತ್ತಿನ ಸಂಪ್ರದಾಯವನ್ನು ಮುರಿದಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕಿಡಿಕಾರಿದ್ದಾರೆ.
Last Updated 22 ಜೂನ್ 2024, 2:41 IST
ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರ ನೇಮಕ: ಸಂಪ್ರದಾಯ ಮುರಿದ ಕೇಂದ್ರ –ಕೇರಳ ಸಿಎಂ ಕಿಡಿ

ಲೋಕಸಭೆಯ ಹಂಗಾಮಿ ಸ್ಪೀಕರ್‌ ಆಗಿ ಭರ್ತೃಹರಿ ಮಹ್ತಬ್‌ ಆಯ್ಕೆ

ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರನ್ನಾಗಿ ಏಳು ಬಾರಿಯ ಸಂಸದ, ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದ ಬಿಜೆಡಿ ನಾಯಕ ಭರ್ತೃಹರಿ ಮಹ್ತಬ್‌ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 20 ಜೂನ್ 2024, 23:30 IST
ಲೋಕಸಭೆಯ ಹಂಗಾಮಿ ಸ್ಪೀಕರ್‌ ಆಗಿ ಭರ್ತೃಹರಿ ಮಹ್ತಬ್‌ ಆಯ್ಕೆ

ಆಳ –ಅಗಲ | ಪ್ರಜಾಪ್ರಭುತ್ವವಾದಿ, ಜಾತ್ಯತೀತ ಭಾರತಕ್ಕಾಗಿ ದೊರೆತ ಫಲಿತಾಂಶವೇ?

ಲೋಕ ರಾಜಕಾರಣ ಸರಣಿ–7
Last Updated 20 ಜೂನ್ 2024, 23:30 IST
ಆಳ –ಅಗಲ | ಪ್ರಜಾಪ್ರಭುತ್ವವಾದಿ, ಜಾತ್ಯತೀತ ಭಾರತಕ್ಕಾಗಿ ದೊರೆತ ಫಲಿತಾಂಶವೇ?

ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ರಾಹುಲ್ ಗಾಂಧಿಯ ಯಾತ್ರೆಗಳ ಪರಿಣಾಮ: ನಾನಾ ಪಟೋಲೆ

ರಾಹುಲ್‌ ಗಾಂಧಿ ಅವರು ದೇಶದಾದ್ಯಂತ ನಡೆಸಿದ ಯಾತ್ರೆಗಳು ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಉಂಟುಮಾಡಿವೆ ಎಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಸಮಿತಿ (ಎಂಪಿಸಿಸಿ) ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.
Last Updated 20 ಜೂನ್ 2024, 6:34 IST
ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ರಾಹುಲ್ ಗಾಂಧಿಯ ಯಾತ್ರೆಗಳ ಪರಿಣಾಮ: ನಾನಾ ಪಟೋಲೆ

ವಿಶ್ಲೇಷಣೆ | ಮೋದಿ: ಯಾವ ನೆನಪುಗಳು ಸೂಕ್ತ?

ಲೋಕಸಭಾ ಚುನಾವಣೆಯ ಮತದಾನದಲ್ಲಿ ಜನರ ಹೊಟ್ಟೆ ಮಾತನಾಡಿತು
Last Updated 19 ಜೂನ್ 2024, 23:30 IST
ವಿಶ್ಲೇಷಣೆ | ಮೋದಿ: ಯಾವ ನೆನಪುಗಳು ಸೂಕ್ತ?
ADVERTISEMENT

LS Polls | ಮಹಾರಾಷ್ಟ್ರದಲ್ಲಿ ಹಿನ್ನಡೆ; ನಾಯಕತ್ವ ಬದಲಾವಣೆ ಇಲ್ಲ ಎಂದ ಬಿಜೆಪಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬರದಿರುವ ಕಾರಣ, ಮಹಾರಾಷ್ಟ್ರದಲ್ಲಿ ಪಕ್ಷದ ನಾಯಕತ್ವವನ್ನು ಬದಲಿಸಲಾಗುತ್ತದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಅದನ್ನು ಬಿಜೆಪಿ ಅಲ್ಲಗಳೆದಿದೆ.
Last Updated 19 ಜೂನ್ 2024, 5:08 IST
LS Polls | ಮಹಾರಾಷ್ಟ್ರದಲ್ಲಿ ಹಿನ್ನಡೆ; ನಾಯಕತ್ವ ಬದಲಾವಣೆ ಇಲ್ಲ ಎಂದ ಬಿಜೆಪಿ

ಆಳ–ಅಗಲ | ವಾಜಪೇಯಿಯಂತೆ ಮೋದಿಗೆ ಹಿನ್ನಡೆ: ಹೋಲಿಕೆ ಮತ್ತು ಅಂತರಗಳು...

ಲೋಕ ರಾಜಕಾರಣ ಸರಣಿ–6
Last Updated 18 ಜೂನ್ 2024, 23:30 IST
ಆಳ–ಅಗಲ | ವಾಜಪೇಯಿಯಂತೆ ಮೋದಿಗೆ ಹಿನ್ನಡೆ: ಹೋಲಿಕೆ ಮತ್ತು ಅಂತರಗಳು...

4 ರಾಜ್ಯಗಳ ವಿಧಾನಸಭಾ ಚುನಾವಣೆ: ರಾಜ್ಯ ನಾಯಕರೊಂದಿಗೆ ‘ಕೈ’ ಹೈಕಮಾಂಡ್‌ ಸಭೆ

ಪಕ್ಷವನ್ನು ಸಜ್ಜುಗೊಳಿಸಲು ತೀರ್ಮಾನ
Last Updated 18 ಜೂನ್ 2024, 23:30 IST
4 ರಾಜ್ಯಗಳ ವಿಧಾನಸಭಾ ಚುನಾವಣೆ: ರಾಜ್ಯ ನಾಯಕರೊಂದಿಗೆ ‘ಕೈ’ ಹೈಕಮಾಂಡ್‌ ಸಭೆ
ADVERTISEMENT
ADVERTISEMENT
ADVERTISEMENT