ನವದೆಹಲಿ: 2024ರ ಲೋಕಸಭೆ ಚುನಾವಣೆ ವೇಳೆಯಲ್ಲಿ ಆಡಳಿತರೂಢ ಬಿಜೆಪಿ ₹ 1,494 ಕೋಟಿ ಖರ್ಚು ಮಾಡಿದೆ, ಇದು ಒಟ್ಟು ಖರ್ಚಿನ ಶೇ 44.56ರಷ್ಟು ಎಂದು ಸ್ವಯಂ ಸೇವಾ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್) ಶುಕ್ರವಾರ ತಿಳಿಸಿದೆ.
.2023–24ರಲ್ಲಿ ಬಿಜೆಪಿಗೆ ₹4,300 ಕೋಟಿಗೂ ಅಧಿಕ ಆದಾಯ: ಎಡಿಆರ್ ವರದಿ.
ರಾಷ್ಟ್ರೀಯ ಹಾಗೂ ಪ್ರಾದೇಶಿಕ ಸೇರಿ ಒಟ್ಟು 32 ಪಕ್ಷಗಳ ಖರ್ಚನ್ನು ಎಡಿಆರ್ ವಿಶ್ಲೇಷಿಸಿದೆ.

ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು, ತನ್ನ ಖರ್ಚಿನ ಶೇ 18.5ರಷ್ಟು (₹620 ಕೋಟಿ) 2024ರ ಲೋಕಸಭೆ ಚುನಾವಣೆಗೆ ವ್ಯಯಿಸಿದೆ ಎಂದು ಅವರು ಮಾಹಿತಿ ನೀಡಿದೆ.
.151 ಸಂಸದರು, ಶಾಸಕರ ವಿರುದ್ಧ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣ: ಎಡಿಆರ್.
2024ರಲ್ಲಿ ನಡೆದ ಲೋಕಸಭೆ ಚುನಾವಣೆ ಹಾಗೂ ಆಂಧ್ರಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಈ ಎಲ್ಲಾ ಪಕ್ಷಗಳು ₹ 3,352.81 ಕೋಟಿ ಖರ್ಚು ಮಾಡಿವೆ.

ರಾಷ್ಟ್ರೀಯ ಪಕ್ಷಗಳು ₹ 2,204 ಕೋಟಿ ಖರ್ಚು ಮಾಡಿದ್ದು, ಇದು ಅವುಗಳ ಒಟ್ಟು ಆದಾಯದ ಶೇ 65.75ಕ್ಕೆ ಸಮ.

ರಾಷ್ಟ್ರೀಯ ಪಕ್ಷಗಳು ₹ 6,930.246 ಕೋಟಿ (ಶೇ 93.08) ದೇಣಿಗೆ ಸಂಗ್ರಹಿಸಿದ್ದು, ಪ್ರಾದೇಶಿಕ ಪಕ್ಷಗಳಿಗೆ ₹ 515.32 ಕೋಟಿ (6.92%) ದೇಣಿಗೆ ಲಭಿಸಿವೆ.
.2022–23ರಲ್ಲಿ ಬಿಜೆಪಿಗೆ ₹2,361 ಕೋಟಿ ವರಮಾನ: ಎಡಿಆರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.