₹ 12,500 ಖರ್ಚಿನಲ್ಲೇ ಲೋಕಸಭಾ ಚುನಾವಣೆ ಗೆದ್ದ TMC ಸಂಸದೆ ಪ್ರತಿಮಾ ಮೊಂಡಲ್!
2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಸತ್ತಿಗೆ ಪ್ರವೇಶಿಸಿರುವ ಅಭ್ಯರ್ಥಿಗಳು ಪ್ರಚಾರದ ವೇಳೆ ಸರಾಸರಿ ₹ 57.23 ಲಕ್ಷ ಖರ್ಚು ಮಾಡಿದ್ದಾರೆ. ಪಶ್ಚಿಮ ಬಂಗಾಳ ಸಂಸದೆ ಪ್ರತಿಮಾ ಮೊಂಡಲ್ ಅವರು ಕೇವಲ ₹ 12,500 ಖರ್ಚು ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.Last Updated 13 ಫೆಬ್ರುವರಿ 2025, 4:41 IST