ಗುರುವಾರ, 3 ಜುಲೈ 2025
×
ADVERTISEMENT

ADR

ADVERTISEMENT

2024ರ ಲೋಕಸಭೆ ಚುನಾವಣೆ: ₹ 1,494 ಕೋಟಿ ಖರ್ಚು ಮಾಡಿದ ಬಿಜೆಪಿ

Election Expenditure Report: ಎಡಿಆರ್ ಮಾಹಿತಿಯಂತೆ ಬಿಜೆಪಿ 2024 ಲೋಕಸಭೆ ಚುನಾವಣೆಗೆ ₹1,494 ಕೋಟಿ, ಕಾಂಗ್ರೆಸ್ ₹620 ಕೋಟಿ ಖರ್ಚು ಮಾಡಿದೆ, ಒಟ್ಟು ವೆಚ್ಚ ₹3,352 ಕೋಟಿ.
Last Updated 20 ಜೂನ್ 2025, 11:32 IST
2024ರ ಲೋಕಸಭೆ ಚುನಾವಣೆ: ₹ 1,494 ಕೋಟಿ ಖರ್ಚು ಮಾಡಿದ ಬಿಜೆಪಿ

ಸಂಖ್ಯೆ-ಸುದ್ದಿ | ವಿಧಾನಸಭೆಯ ಕುಬೇರರು

ಎಡಿಆರ್‌ನಿಂದ ದೇಶದ 4,092 ಶಾಸಕರ ಆಸ್ತಿ, ಕ್ರಿಮಿನಲ್ ಪ್ರಕರಣಗಳ ವಿಶ್ಲೇಷಣೆ
Last Updated 20 ಮಾರ್ಚ್ 2025, 23:30 IST
ಸಂಖ್ಯೆ-ಸುದ್ದಿ | ವಿಧಾನಸಭೆಯ ಕುಬೇರರು

2023–24ರಲ್ಲಿ ‌ಬಿಜೆಪಿಗೆ ₹4,300 ಕೋಟಿಗೂ ಅಧಿಕ ಆದಾಯ: ಎಡಿಆರ್ ವರದಿ

ಬಿಜೆಪಿಯೇ ಶ್ರೀಮಂತ; ಕಾಂಗ್ರೆಸ್‌ ಆದಾಯದಲ್ಲಿ ಏರಿಕೆ
Last Updated 17 ಫೆಬ್ರುವರಿ 2025, 11:20 IST
2023–24ರಲ್ಲಿ ‌ಬಿಜೆಪಿಗೆ ₹4,300 ಕೋಟಿಗೂ ಅಧಿಕ ಆದಾಯ: ಎಡಿಆರ್ ವರದಿ

Delhi polls | ಹೆಚ್ಚಿನ ಅಭ್ಯರ್ಥಿಗಳು 41–50 ವಯಸ್ಸಿನವರು: ಎಡಿಆರ್‌

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಹುತೇಕ ಅಭ್ಯರ್ಥಿಗಳು 41–50 ವಯಸ್ಸಿನವರು ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಎಡಿಆರ್‌ ಹೇಳಿದೆ.
Last Updated 27 ಜನವರಿ 2025, 12:18 IST
Delhi polls | ಹೆಚ್ಚಿನ ಅಭ್ಯರ್ಥಿಗಳು 41–50 ವಯಸ್ಸಿನವರು: ಎಡಿಆರ್‌

ಹರಿಯಾಣ: ಕೋಟ್ಯಧಿಪತಿ ಶಾಸಕರದ್ದೇ ಪಾರುಪತ್ಯ

ಹರಿಯಾಣ ವಿಧಾನಸಭೆ ಚುನಾವಣೆ ಪೂರ್ಣಗೊಂಡಿದೆ. ಈ ಬಾರಿ ಆಯ್ಕೆಯಾದ 90 ಶಾಸಕ ಪೈಕಿ 30 ಶಾಸಕರು ಮರು ಆಯ್ಕೆಯಾದವರು. 2019ರಲ್ಲಿ ಇವರು ಘೋಷಿಸಿದ ಆಸ್ತಿ ಮೌಲ್ಯಕ್ಕೆ ಹೋಲಿಸಿದರೆ ಈ 30 ಶಾಸಕರ ಸರಾಸರಿ ಆಸ್ತಿಯು ಶೇ 59ರಷ್ಟು ಏರಿಕೆಯಾಗಿದೆ.
Last Updated 10 ಅಕ್ಟೋಬರ್ 2024, 23:30 IST
ಹರಿಯಾಣ: ಕೋಟ್ಯಧಿಪತಿ ಶಾಸಕರದ್ದೇ ಪಾರುಪತ್ಯ

ಮಹಿಳೆಯರ ಮೇಲೆ ದೌರ್ಜನ್ಯ: ಬಿಜೆಪಿ ಮುಖಂಡರ ಮೇಲೆಯೇ ಹೆಚ್ಚು ಪ್ರಕರಣ

ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿ ಮೇ‌ಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವು ದೇಶದಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ದಿ ಅಸೋಸಿಯೇಷನ್ ಫಾರ್‌ ಡೆಮಾಕ್ರಟಿಕ್ ರಿಫಾರ್ಮ್ಸ್‌ ಹಾಗೂ ನ್ಯಾಷನಲ್‌ ಎಲೆಕ್ಷನ್‌ ವಾಚ್‌ (ನ್ಯೂ) ಸಂಸ್ಥೆಗಳು ಸೇರಿ ವರದಿಯೊಂದನ್ನು ಬುಧವಾರ ಬಿಡುಗಡೆ ಮಾಡಿವೆ.
Last Updated 21 ಆಗಸ್ಟ್ 2024, 23:30 IST
ಮಹಿಳೆಯರ ಮೇಲೆ ದೌರ್ಜನ್ಯ: ಬಿಜೆಪಿ ಮುಖಂಡರ ಮೇಲೆಯೇ ಹೆಚ್ಚು ಪ್ರಕರಣ

151 ಸಂಸದರು, ಶಾಸಕರ ವಿರುದ್ಧ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣ: ಎಡಿಆರ್

151 ಮಂದಿ ಶಾಸಕರು ಹಾಗೂ ಸಂಸದರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದಂತೆ ಪ್ರಕರಣಗಳಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಸ್(ಎಡಿಆರ್‌) ಸಂಘಟನೆ ಹೇಳಿದೆ.
Last Updated 21 ಆಗಸ್ಟ್ 2024, 11:43 IST
151 ಸಂಸದರು, ಶಾಸಕರ ವಿರುದ್ಧ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣ: ಎಡಿಆರ್
ADVERTISEMENT

Modi 3.0 Cabinet |19 ಸಚಿವರ ವಿರುದ್ಧ ಗಂಭೀರ ಅಪರಾಧ ಪ್ರಕರಣ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 28 ಸಚಿವರ ವಿರುದ್ಧ ಅಪರಾಧ ಪ್ರಕರಣಗಳಿವೆ. ಇವರಲ್ಲಿ 19 ಸಚಿವರು ಕೊಲೆ ಯತ್ನ, ಮಹಿಳೆಯರ ವಿರುದ್ಧ ಅಪರಾಧ ಹಾಗೂ ದ್ವೇಷ ಭಾಷಣದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ
Last Updated 11 ಜೂನ್ 2024, 15:35 IST
Modi 3.0 Cabinet |19 ಸಚಿವರ ವಿರುದ್ಧ ಗಂಭೀರ ಅಪರಾಧ ಪ್ರಕರಣ

ಲೋಕಸಭಾ ಚುನಾವಣೆ: 105 ನೂತನ ಸಂಸದರ ವಿದ್ಯಾರ್ಹತೆ 5ರಿಂದ 12ನೇ ತರಗತಿ

ಲೋಕಸಭಾ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳಾಗಿ ಹೊರಹೊಮ್ಮಿರುವವರ ಪೈಕಿ 105 ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ 5ನೇ ತರಗತಿಯಿಂದ 12ನೇ ತರಗತಿ ಎಂದು ಘೋಷಿಸಿದ್ದು, 420 ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ ಪದವಿ ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿದೆ ಎಂದು ಘೋಷಿಸಿಕೊಂಡಿದ್ದಾರೆ
Last Updated 6 ಜೂನ್ 2024, 11:32 IST
ಲೋಕಸಭಾ ಚುನಾವಣೆ: 105 ನೂತನ ಸಂಸದರ ವಿದ್ಯಾರ್ಹತೆ 5ರಿಂದ 12ನೇ ತರಗತಿ

ಹೊಸದಾಗಿ ಆಯ್ಕೆಯಾದ 251 ಸಂಸದರಿಗೆ ಕ್ರಿಮಿನಲ್ ನಂಟು: ಎಡಿಆರ್ ವರದಿ

ಹೊಸದಾಗಿ ಆಯ್ಕೆಯಾದ 543 ಲೋಕಸಭಾ ಸದಸ್ಯರಲ್ಲಿ 251 (ಶೇ 46) ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಅವರಲ್ಲಿ 27 ಮಂದಿ ಶಿಕ್ಷೆಗೆ ಒಳಗಾದವರು ಸೇರಿದ್ದಾರೆ ಎಂದು ಸ್ವಯಂ ಸೇವಾ ಸಂಸ್ಥೆ ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ (ಎಡಿಆರ್) ವರದಿ ಮಾಡಿದೆ.
Last Updated 6 ಜೂನ್ 2024, 9:54 IST
ಹೊಸದಾಗಿ ಆಯ್ಕೆಯಾದ 251 ಸಂಸದರಿಗೆ ಕ್ರಿಮಿನಲ್ ನಂಟು: ಎಡಿಆರ್ ವರದಿ
ADVERTISEMENT
ADVERTISEMENT
ADVERTISEMENT