ದಾಖಲಾದ ಗಂಭೀರ ಪ್ರಕರಣಗಳು
ಶಾಸಕರು ಹಾಗೂ ಸಂಸದರ ಮೇಲೆ ಆ್ಯಸಿಡ್ ದಾಳಿ, ಅತ್ಯಾಚಾರ, ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡುವುದು, ಲೈಂಗಿಕ ದೌರ್ಜನ್ಯ, ಮಹಿಳೆಯರನ್ನು ವಿವಸ್ತ್ರಗೊಳಿಸುವುದು, ವೇಶ್ಯಾವಾಟಿಕೆ ನಡೆಸಲು ಬಾಲಕಿಯರನ್ನು ಮಾರುವುದು ಸೇರಿದಂತೆ ಒಟ್ಟು 16 ತರಹದ ಗಂಭೀರ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ.